Hrudaya... Hrudaya...[kannada]
Hrudaya... Hrudaya...[kannada]

Hrudaya... Hrudaya...[kannada]

Yussif Fatima

40 tracks
Modern Romance
Play

Description

ರಾಧಾ ತನ್ನ ಫಿಯಾನ್ಸೆ ಈಶ್ವರ್‌ ಜೊತೆ ಎಂಗೇಜ್‌ಮೆಂಟ್‌ನ ವಾರ್ಷಿಕೋತ್ಸವನಾ ಆಚರಿಸಬೇಕು ಅಂತ ಫೈವ್‌-ಸ್ಟಾರ್‌ ಹೋಟೆಲ್‌ಗೆ ಬರ್ತಾಳೆ. ಈಶ್ವರ್‌ನ ನಿರೀಕ್ಷೆಯಲ್ಲಿ ವೈನ್‌ ಕುಡೀತಾ ವೇಟ್‌ ಮಾಡೋ ರಾಧಾಳಿಗೆ ಕುಡಿದಿದ್ದು ಹೆಚ್ಚಾಗಿ ಕಂಟ್ರೋಲ್‌ ತಪ್ಪೋಗುತ್ತೆ. ಮೈ ಮರೆತು ನಿದ್ದೆಗೆ ಜಾರೋ ರಾಧಾಳಿಗೆ ಎಚ್ಚರವಾದಾಗ, ತಾನು ಬೇರೋಬ್ಬನ ರೂಮ್‌ನಲ್ಲಿರೋದು ಗೊತ್ತಾಗಿ ಶಾಕ್‌ ಆಗುತ್ತೆ. ಜೊತೆಗೆ ತನ್ನ ಫಿಯಾನ್ಸೆ ಈಶ್ವರ್‌ ಬೇರೋಬ್ಬಳ ಜೊತೆ ಮಲಗಿರೋದ್ನ ರೆಡ್‌ ಹ್ಯಾಂಡ್‌ ಆಗಿ ಹಿಡಿಯೋ ರಾಧಾಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಹಾಗಾಗುತ್ತೆ. ರಾಧಾ ಜೊತೆ ರಾತ್ರಿ ಕಳೆದ ಆ ವ್ಯಕ್ತಿ ಯಾರು? ಈಶ್ವರ್‌ನ ಮೋಸಕ್ಕೆ ಸಿಲುಕೋ ರಾಧಾಳ ಕಥೆಯೇನು? ಮೈನವಿರೇಳಿಸೋ ರೋಮ್ಯಾಂಟಿಕ್‌ ಆಡಿಯೋ ಸೀರೀಸ್‌ "ಹೃದಯಾ... ಹೃದಯಾ..." ಕೇಳಿ ನಿಮ್ಮ KUKU FMನಲ್ಲಿ.

Uploader

Eva.Paths

Eva.Paths

Hrudaya... Hrudaya...[kannada] - Listen Free | WowFM