![How to say No?[kannada]](https://pbcdn.aoneroom.com/image/2026/02/05/bfc3e2bc50b23a8099a426a5e093eeab.png)
How to say No?[kannada]
Nick🔥🌚🔥
Description
ಯಾವುದೇ ವಿಚಾರಕ್ಕೆ "ಹೌದು" ಅನ್ನೋದು ಸುಲಭ, ಆದರೆ "ಬೇಡ" ಅಥವಾ "ಇಲ್ಲ" ಅನ್ನೋದು, ಅದು ವೃತ್ತಿಪರ ಜೀವನವಾಗಲಿ ಅಥವಾ ವೈಯಕ್ತಿಕ ಜೀವನವಾಗಲಿ, ತುಂಬಾ ಕಷ್ಟ. "ಇಲ್ಲ" ಅನ್ನೋದಾದರೆ ನಾವು ಎಲ್ಲಿಯೊ ಸರಿಯದೇ ಇದ್ದೇವೆ ಅಥವಾ ನಮ್ಮ ಬಗ್ಗೆ ಏನಾದರೂ ಕೆಟ್ಟ ಅಭಿಪ್ರಾಯ ಬೆಳೆಸಿಕೊಳ್ಳಬಹುದು ಎಂಬ ಭಯವೇ ಇದರ ಪ್ರಮುಖ ಕಾರಣ. ಆದರೂ, ಜೀವನದಲ್ಲಿ ಅನಗತ್ಯ ಸಮಸ್ಯೆಗಳು ಆಗಬಾರದೆಂದರೆ, "ಇಲ್ಲ" ಹೇಳಲು ಕಲಿಯುವುದು ತುಂಬಾ ಮುಖ್ಯ. ಹಾಗಾದರೆ, ಯಾವ ವಿಚಾರಗಳಿಗೆ "ಇಲ್ಲ" ಹೇಳಬೇಕು? ನಿಮ್ಮಿಂದಾಗದ ಕೆಲಸಗಳನ್ನು ಹೇಗೆ ವಿನಯಪೂರ್ವಕವಾಗಿ ತಿರಸ್ಕರಿಸಬೇಕು? ಇದರ ಬಗ್ಗೆ ತಿಳಿಯಲು ಕೇಳಿ 'ಹೌ ಟು ಸೆ ನೊ' ಆಡಿಯೋಬುಕ್, ಕೇವಲ ನಿಮ್ಮ KuKuFM ಕನ್ನಡದಲ್ಲಿ.
Uploader
Related Works
Episodes (11)
'No' annodu kooda ondu skill!
'No' annodrinda aguva labhagalenu?
Professional lifalli 'No' annodege?
Professional lifalli 'No' heluvaga ee vichara nenpidi
Nirdaradalli dhrudavagiri
Hana kelidaga 'Illa' annodege?
Makkalu keliddakke 'Illa' annodege?
Mane hiriyarige 'No' annode agnipareekshe!
Love lifallu 'No' helodu impotant!
Proposal nayavagi thiraskarisodege?