![How to Respond to your Child's Embarrassing Questions?[kannada]](https://pbcdn.aoneroom.com/image/2026/02/05/13f986dbc2b190e2925b1befe251b7dd.png)
How to Respond to your Child's Embarrassing Questions?[kannada]
Mohamed Gnégné
Description
ಮಕ್ಕಳು ಅಂದ್ರೆ ಮುಗ್ಧತೆ. ಆದ್ರೆ ಅದೇ ಇನ್ನೋಸೆನ್ಸ್ ನಲ್ಲಿ ಅವ್ರು ಕೇಳೋ ಪ್ರಶ್ನೆಗಳು, ಎಷ್ಟೋ ಬಾರಿ ಮುಜುಗರ ಉಂಟು ಮಾಡುತ್ತೆ.! ಇಂಥ ಪ್ರಶ್ನೆಗಳಿಗೆ ಕೆಲವ್ರು ಮಕ್ಕಳನ್ನೇ ಬೈದು ಸುಮ್ಮನಿರಿಸಿದ್ರೆ, ಇನ್ನು ಕೆಲವ್ರಿಗೆ ಏನ್ ಉತ್ತರ ಕೊಡೋದು ಅನ್ನೋದೇ ದೊಡ್ಡ ಟೆನ್ಶನ್.! ನಿಮಗೂ ಈ ಅನುಭವ ಆಗಿದಿಯ.? ಅಥವಾ ಮುಂದೆ ಇಂಥ ಸಂಧರ್ಭ ಎದುರಿಸು ಯೋಚ್ನೆಯಲ್ಲಿದ್ದೀರಾ.? ಹಾಗಾದ್ರೆ ಕೇಳಿ 'How to Respond to your ಚೈಲ್ಡ್ 'ಸ್ ಎಂಬರ್ರಾಸ್ಸಿಂಗ್ ಕ್ಯೂಸ್ಷನ್ಸ್?' ಆಡಿಯೋಬೂಕ್.! ನಿಮ್ಮ ಕುಕು FM ಕನ್ನಡದಲ್ಲಿ .!
Uploader
Related Works
Episodes (14)
Mugdha manassinalli nooraru prashnegalu.!
Makkalu jasthi prashnegalanna kelodu yake.?
Makkala questions hegirutthe.?
Answers hegirbeku gottha.?
Thappu utthara kodbedi.!
Mujugarada prashnegalige namma varthane hegirbeku.?
Advertisement nodi kelo prashnegalu.!
Mujugara adaga bybardu.!
Makkalu matthu Poshakara naduvina bandhavya.!
Ella prashnegaligu basic utthara kodi.!