How to manage Social Media profiles ?[kannada]
How to manage Social Media profiles ?[kannada]

How to manage Social Media profiles ?[kannada]

Kwadwo Mensei Da

12 tracks
Knowledge
Play

Description

ಕೈಯಲ್ಲಿ ಒಂದು ಮೊಬೈಲ್, ಆ ಮೊಬೈಲ್‍ನಲ್ಲಿ ಬಹಳಷ್ಟು ಇಂಟರ್‍ನೆಟ್, ಮತ್ತು ಅದರಿಂದ ಸೋಶಿಯಲ್ ಮೀಡಿಯಾ..! ಪ್ರತಿಯೊಂದು ಬೆರಳ ತುದಿಯಲ್ಲೂ ನಡೆಯುತ್ತಿರುವ ಈ ಕಾಲದಲ್ಲಿ, ಸೋಶಿಯಲ್ ಮೀಡಿಯಾ ಬಳಸದೇ ಇರುವವರು ತುಂಬಾ ಅಪರೂಪ. ಹೀಗಾದರೆ, ಸೋಶಿಯಲ್ ಮೀಡಿಯಾ ಬಳಕೆ ತಪ್ಪಾ? ಖಂಡಿತವಿಲ್ಲ...! ಸೋಶಿಯಲ್ ಮೀಡಿಯಾಗಳನ್ನು ಸರಿಯಾಗಿ ಹ್ಯಾಂಡಲ್ ಮಾಡಿದರೆ, ಇದರಿಂದ ಒಳ್ಳೆಯ ಲಾಭ ಇದೆ. ಹೀಗಾದರೆ, ಬೇರೆ ಬೇರೆ ಸೋಶಿಯಲ್ ಮೀಡಿಯಾ ಪ್ರೊಫೈಲ್‍ಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದಕ್ಕೆ? ಯಾವ ರೀತಿಯ ಬಳಕೆ ಮಾಡಿದರೆ ಸುರಕ್ಷಿತ ಎಂದು ತಿಳಿದುಕೊಳ್ಳಬೇಕಾ? ಕೇಳಿ, ಸೋಶಿಯಲ್ ಮೀಡಿಯಾ ಬಗ್ಗೆ 'ಹೌ ಟು ಮ್ಯಾನೇಜ್ ಸೋಶಿಯಲ್ ಮೀಡಿಯಾ ಪ್ರೊಫೈಲ್ಸ್?' ಆಡಿಯೋಬುಕ್, ಕೇವಲ KuKuFMನಲ್ಲಿ!

Uploader

Finn_Path

Finn_Path

How to manage Social Media profiles ?[kannada] - Listen Free | WowFM