How to live a fulfilling Single Life?[kannada]
How to live a fulfilling Single Life?[kannada]

How to live a fulfilling Single Life?[kannada]

ياسر عبد الوهاب

12 tracks
Knowledge
Play

Description

'ಬೀಯಿಂಗ್ ಸಿಂಗಲ್ ಐಸ್ ಬೆಟರ್ ಥೇನ್, ಬೀಯಿಂಗ್ ವಿಥ್ ರಾಂಗ್ ಪರ್ಸನ್' ಎಂಬ ಮಾತಿದೆ... ಈ ಮಾತು ಅಕ್ಷರಶ ಸತ್ಯ..! ಖುಷಿ, ನೆಮ್ಮದಿಯೇ ಇಲ್ಲದಿರುವ ಸಂಬಂಧಗಳಿಗಿಂತ, ಸಿಂಗಲ್ ಆಗಿಯೇ ಹ್ಯಾಪಿ ಆಗಿರೋದ್ ಎಷ್ಟು ಉತ್ತಮ. .! ಆದ್ರೆ, ಹೆಚ್ಚಿನವ್ರು ನಂಬಿರೋದು 'Single Life andre boring life' ಅಂತ! ಇದು ತಪ್ಪು... ಸಿಂಗಲ್ ಆಗಿದ್ದುಕೊಂಡೇ ಹ್ಯಾಪಿ ಆಗಿ, ಪೀಸ್ ಫುಲ್ ಆಗಿ ಒಂದು ಮೀನಿಂಗ್ ಫುಲ್ ಲೈಫ್ ಲೀಡ್ ಮಾಡಬೋದು..! ಅದು ಹೇಗೆ ಅಂತ ತಿಳ್ಕೊಬೇಕಾ? ಕೇಳಿ 'How to live a ಫುಲ್ಫಿಲ್ಲ್ಲಿಂಗ್ ಸಿಂಗಲ್ ಲೈಫ್?' ಎಂಬ ಆಡಿಯೋಬೂಕ್, ಓನ್ಲಿ ಆನ್ ಕುಕು FM...

Uploader

BenjaminVale

BenjaminVale

How to live a fulfilling Single Life?[kannada] - Listen Free | WowFM