How to follow your Passion?[kannada]
How to follow your Passion?[kannada]

How to follow your Passion?[kannada]

user Avni-desi girl

10 tracks
Common
Play

Description

ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಕೆಲಸವನ್ನು ಮಾಡಬೇಕೆಂಬ ಕನಸು ಇರುತ್ತದೆ. ಆದರೆ ಎಲ್ಲರೂ ತಮ್ಮ ಪ್ಯಾಷನ್ ಅನ್ನು ಪ್ರೊಫೆಶನ್ ಆಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಎದ್ದು ಆಫೀಸ್ ಗೆ ಹೋಗುವುದು ಅಂದ್ರೆ ಕಷ್ಟದ ಕೆಲಸವಾಗಿರುತ್ತದೆ. ಇದರ ಪರಿಣಾಮವಾಗಿ ಒತ್ತಡ ಮತ್ತು ನಿರಾಸೆ ನಿಮ್ಮನ್ನು ಹಿಡಿದುಕೊಳ್ಳುವುದು ಪಕ್ಕಾ. ಹೀಗಾದರೆ, ನಮ್ಮ ಪ್ಯಾಷನ್ ಯಾವುದು ಎಂದು ಕಂಡುಹಿಡಿಯುವುದು ಹೇಗೆ? ಅದರಲ್ಲಿ ಸಾಧನೆ ಮಾಡಲು ಎದುರಾಗುವ ಸವಾಲುಗಳು ಯಾವುವು? ಪ್ಯಾಷನ್ ಗೊತ್ತಾದರೆ ದೀರ್ಘಾಯುಷಿ ಆಗಬಹುದು ಅಂದ್ರೆ ನಿಜವೇ? ಕೇಳಿ ಜೀವನಕ್ಕೆ ಸ್ಪೂರ್ತಿ ತುಂಬುವ 'ಹೌ ಟು ಫಾಲೋ ಯೋರ್ ಪ್ಯಾಷನ್?' ಆಡಿಯೋಬುಕ್, ನಿಮ್ಮ KukuFM ಕನ್ನಡದಲ್ಲಿ!

Uploader

RyanStar

RyanStar

How to follow your Passion?[kannada] - Listen Free | WowFM