![How to fight Infertility?[kannada]](https://pbcdn.aoneroom.com/image/2026/02/05/be9ff513b1f0bc61ebe8d47a03cd881e.png)
How to fight Infertility?[kannada]
Hussein Chour
Description
ಮದುವೆಯಾದ ಪ್ರತಿ ಜೋಡಿಗು ಎಲ್ಲ ಕಡೆಯಿಂದ ಒಂದೇ ಪ್ರಶ್ನೆ – ‘ಗುಡ್ ನ್ಯೂಸ್ ಯಾವಾಗ?’ ಅಂತಾ. ಆದರೆ ಇದು ಪ್ರತಿಯೊಬ್ಬರಿಗೆ ಸರಿ ಪ್ರಶ್ನೆಯಾಗಿರೋದಿಲ್ಲ. ಬಂಜೆತನ ಅನ್ನೋ ಸಮಸ್ಯೆ, ಮಕ್ಕಳು ಆಗದ ನೋವು ಅನೇಕ ಜನರನ್ನ ಕಾಡುತ್ತಿದೆ. ಇದಕ್ಕೆ ಹೆಣ್ಣು-ಗಂಡು ಅನ್ನೋ ಬೇಧವಿಲ್ಲ. ಆದ್ರೆ, ಬಂಜೆತನ ಶಾಪವಲ್ಲ, ಪಾಪವಲ್ಲ. ಇವತ್ತು ಮೆಡಿಕಲ್ ಕ್ಷೇತ್ರವು ಬಹಳ ಮುಂದು ಸರಿದಿದೆ. ಇಂದು ಎಲ್ಲವೂ ಸಾಧ್ಯ! ಹಾಗಾದರೆ, ಬಂಜೆತನದ ವಿರುದ್ಧ ಹೇಗೆ ಹೋರಾಡಬೇಕು? ಸುರಕ್ಷಿತವಾಗಿ ಮಕ್ಕಳು ಆಗಲು ಯಾವೆಲ್ಲ ಆಯ್ಕೆಗಳು ಇವೆ? ಎಷ್ಟೆಲ್ಲ ಸೈಡ್ ಎಫೆಕ್ಟ್ಸ್ ಇವೆ? ಇವೆಲ್ಲ ವಿಚಾರಗಳಿಗೆ ಉತ್ತರ ಕೇಳಿ ಹೌ ಟು ಫೈಟ್ ಇನ್‌ಫರ್ಟಿಲಿಟಿ? ಆಡಿಯೋಬುಕ್. ಕೂಕು FMನಲ್ಲಿ.
Uploader
Related Works
Episodes (18)
Makkalagalla anno chinthe beda.!
Reproduction nalli hennina angagala paathra.!
Reproduction nalli gandina angagala paathra.!
Santhanothpatthige sahayakavaguva nirnaala granthigalu.!
Mahileyaralli banjethanakke karanavenu.?
Purusharalli banjethanakke karanavenu.?
PCOD andre.?
PCOS andre.?
Hormonal Imbalance inda shuru aago samasye.!
Test-tube baby treatment - Hege.? Enu.?