How to easily crack UPSC[kannada]
How to easily crack UPSC[kannada]

How to easily crack UPSC[kannada]

Rehantamang official

14 tracks plays0 favorites
Play

Description

"ಜೀವನದಲ್ಲಿ ಮುಂದೆ ಏನ್ ಆಗ್ಬೇಕು ಅಂದ್ಕೊಂಡಿದೀಯ.?" ಈ ಪ್ರಶ್ನೆ ಪ್ರತಿಯೊಬ್ಬರಿಗೂ ತುಂಬ ಕಾಮನ್.! ಇದಕ್ಕೆ "ನಾನು ಐಎಎಸ್ ಆಫೀಸರ್ ಆಗತೀನಿ ಅಂತ ಅಂದವರು ತುಂಬ ಜನ. ಆದ್ರೆ ಎಲ್ರು ಐಎಎಸ್, ಐಪಿಎಸ್ ಆಫೀಸರ್ ಆಗೋದು ಅಷ್ಟೊಂದು ಸುಲಭನಾ.? ಖಂಡಿತಾ ಇಲ್ಲ.! ಆದ್ರೆ ಮನಸ್ಸು ಮಾಡಿದ್ರೆ ಸಧ್ಯ ಇಲ್ಲ ಅನ್ನೋದು ಯಾವ್ದ್ ಇದೆ .? ಯು ಪಿ ಯಸ್ ಸಿ ಪರೀಕ್ಷೆ ಬಗ್ಗೆ ಇರೋ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಕೇಳಿ 'How to easily ಕ್ರ್ಯಾಕ್ ಯು ಪಿ ಯಸ್ ಸಿ ಆಡಿಯೋ ಬುಕ್. ನಿಮ್ಮ ಕುಕು FM ಕನ್ನಡದಲ್ಲಿ.

Creators

Jade_Splash

Jade_Splash

Creator

How to easily crack UPSC[kannada] - Listen Free | WowFM