How to Breastfeed Your Baby[kannada]
How to Breastfeed Your Baby[kannada]

How to Breastfeed Your Baby[kannada]

El maria de luxe

16 tracks
Voice Stories
Play

Description

ಮೊದಲ ಬಾರಿ ತಾಯಿಯಾದ ಹೆಣ್ಣಿಗೆ ಎಲ್ಲವೂ ಹೊಸದು... ಹೀಗಾಗಿ, ತನ್ನ ಮಗು, ಅದರ ಆರೈಕೆ ಹಾಗೂ ಆರೋಗ್ಯದ ಬಗ್ಗೆ ಹಲವಾರು ಅನುಮಾನಗಳು ಇರುತ್ತವೆ. ಅದರಲ್ಲೂ ಸ್ಥನ್ಯಪಾನದ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುತ್ತವೆ! ಮಗುಗೆ ಎದೆಹಾಲು ಹೇಗೆ ನೀಡಬೇಕು?ಎಷ್ಟು ಬಾರಿ ಸ್ಥನ್ಯಪಾನ ಮಾಡಿಸಬೇಕು?ತಾಯಿ ಏನೆಂಥ ಆಹಾರ ಸೇವಿಸಬೇಕು?ಎದೆಹಾಲು ಹೆಚ್ಚಿಸಲು ಏನು ಮಾಡಬೇಕು?ಹಾಲು ಬಿಡಿಸಲು ಏನು ಮಾಡಬೇಕು? ಹೀಗೆ, ಇಂತಹ ಗೊಂದಲಗಳು ನಿಮ್ಮಲ್ಲಿಯೂ ಇದ್ದರೆ, ಈಗಲೇ ಕೇಳಿ, KuKuFM ನಲ್ಲಿರುವ 'ತಮ್ಮ ಮಗುವಿಗೆ ಎದೆಹಾಲು ಹೇಗೆ ಕೊಡಬೇಕು?' ಆಡಿಯೋಬುಕ್. ನಿಮ್ಮ ಕೂಕುFM ಕನ್ನಡದಲ್ಲೇ!

Uploader

Amber_92

Amber_92

How to Breastfeed Your Baby[kannada] - Listen Free | WowFM