How to be Pro in Money Management?[kannada]
How to be Pro in Money Management?[kannada]

How to be Pro in Money Management?[kannada]

🌬️ Sonya

9 tracks
Play

Description

ನಮ್ಮ ಜೀವನ ಟೆನ್ಷನ್ ಇಲ್ಲದೆ ಸಾಗಬೇಕಾದರೆ, ಹಣ ಸಂಪಾದನೆಗಿಂತ, ಕೈಗೆ ಬಂದ ಹಣವನ್ನು ಸರಿಯಾಗಿ ಮ್ಯಾನೇಜ್ ಮಾಡೋದು ಗೊತ್ತಿರಬೇಕು... ಹಾಗಾದರೆ ಹಣ ಮ್ಯಾನೇಜ್ ಮಾಡೋದು ಅಂದ್ರೆ ಏನು? ಯಾವ ರೀತಿ ಹಣವನ್ನು ಸರಿಯಾಗಿ ಹಂಚಿಕೊಂಡರೆ ಫೈನಾನ್ಷಿಯಲ್ ಪ್ರಾಬ್ಲಂಸ್ ಬರೋದಿಲ್ಲ? ತಿಳಿಯಲು 'How to Pro in Money Management' ಆಡಿಯೋಬುಕ್ ಕೇಳಿ!

Uploader

MaxStar

MaxStar

How to be Pro in Money Management?[kannada] - Listen Free | WowFM