![History Of Tirupati [kannada]](https://pbcdn.aoneroom.com/image/2026/02/05/acebd8f50e598a6e39d6d3cfb0857212.png)
History Of Tirupati [kannada]
waren
6 tracks
Mantra & Bhajan
Description
ಶೇಷಾಚಲ ಪರ್ವತದ ಮೇಲಿರುವ ಈ ಪವಿತ್ರ ಕ್ಷೇತ್ರವು ದಂತಕಥೆಗಳಿಂದ ಹಿಡಿದು ರಾಜವಂಶಗಳ ಕೊಡುಗೆಗಳವರೆಗೆ, ಹಬ್ಬ-ಆಚರಣೆಗಳ ವೈಭವದಿಂದ ಆಧುನಿಕ ನಿರ್ವಹಣೆಯವರೆಗೆ ಅಪಾರ ವೈಭವ ಹೊಂದಿದ್ದು. ವೇದಗಳಂತೆ ಇದ್ದ ಬ್ರಹ್ಮೋತ್ಸವದ ಪ್ರಾಚೀನತೆ, ಶ್ರೀ ವೆಂಕಟೇಶ್ವರನ ದಂತಕಥೆ, ಹಾಗೂ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಸಮರ್ಥವಾಗಿ ಬಳಸಿರುವ ಆಡಳಿತಮಂಡಳಿ ಈ ಎಲ್ಲವು ತಿರುಪತಿಯನ್ನು ಇಂದಿಗೂ ಆಧ್ಯಾತ್ಮಿಕ ತೀರ್ಥದಂತೆ ಜೀವಂತವನ್ನಾಗಿಸಿದೆ. ಇಂತಹ ಮತ್ತಷ್ಟು ಕುತೂಹಲಕರ ಕಥೆಗಳಿಗಾಗಿ ಕೇಳ್ತಾ ಇರಿ KUKUFM.
Uploader
Related Works
Episodes (6)
1
Tirumalana Udhbhava Kathana
2
Raja Menetanagalu & Bhakti
3
Acharanegalu & Habbagalu
4
Danta Kathegalu & Khajaane
5
Adhunika Nirvahane & Jaagatika Prabhava
6
Kalateeta Parampare