![History of Kamakhya Mandir[kannada]](https://pbcdn.aoneroom.com/image/2026/02/05/5f87a502d17158c142240ab512a0b0f2.png)
History of Kamakhya Mandir[kannada]
lakshmimanchu
15 tracks
Puja
Description
ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರೋ ನೀಲಾಚಲ ಪರ್ವತದಲ್ಲಿ ನೆಲೆಗೊಂಡಿರೋ ಅತ್ಯಂತ ಪುರಾತನ ಶಕ್ತಿ ಪೀಠವೆಂದ್ರೆ ಕಾಮಾಕ್ಯ ದೇವಸ್ಥಾನ. ಮಾತೆ ಪಾರ್ವತಿದೇವಿಯ ಮಹಾವಿದ್ಯೆಯ ರೂಪಗಳಾದ ಕಾಳಿ, ತಾರಾ, ತ್ರಿಪುರ ಸುಂದರಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತ, ಧೂಮವತಿ, ಬಾಗಲಮುಖಿ, ಮಾತಂಗಿ ಮತ್ತು ಕಮಲಾತ್ಮಿಕ ಎಂಬ ಹತ್ತು ಬೇರೆ ಬೇರೆ ದೇವಸ್ಥಾನಗಳನ್ನ ಒಳಗೊಂಡ ಶಕ್ತಿಪೀಠ ಕಾಮಾಕ್ಯ ಮಂದಿರ! ಭಾರತೀಯ ಸಂಸ್ಕೃತಿ ಹಾಗೂ ಸನಾತನದ ಸಾರವನ್ನು ಜಗತ್ತಿನಾದ್ಯಂತ ಪ್ರತಿಧ್ವನಿಸೋ ವಿಶೇಷ ಕಾಮಾಕ್ಯ ಮಂದಿರದ ಕುರಿತ ಭಕ್ತಿಪೂರ್ವಕ ಆಡಿಯೋಬುಕ್ "History of Kamakhya Mandir" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (15)
1
Pavitra Betta
2
Pragjyotisha Rajya
3
Kamaroopa Shasanagalu
4
Kalika Purana
5
Tantrika Kranti
6
Ashraya Mattu Rajakiya
7
Vinasha Mattu Punarnirmana
8
Ahom Parampare
9
Pavitra Bhoogola Shastra
10
Jeeva Roopa Devi