Haunted Hosamane[kannada]
Haunted Hosamane[kannada]

Haunted Hosamane[kannada]

Abdel-oubaid

2 tracks
Crime&Horror
Play

Description

ಹೊಸಮನೆಯೊಂದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಮಾರಣಹೋಮ ನಡೆದು ಹೋಗುತ್ತೆ. ಅನೀರಿಕ್ಷಿತ ದುರ್ಘಟನೆಯಿಂದ ಉಂಟಾಗೋ ಕಷ್ಟ-ನಷ್ಟಗಳ ಜೊತೆಗೆ ಆ ಮನೆ ಹಾಂಟೆಡ್‌ ಹೌಸ್‌ ಎಂಬ ಕುಖ್ಯಾತಿಗೆ ಪಾತ್ರವಾಗುತ್ತೆ. ಯಾರದ್ದೋ ಕುತಂತ್ರಗಳಿಂದ ನಡೆಯೋ ದುರಂತಗಳು, ಆ ಮನೆಯಲ್ಲಿ ಉಂಟಾಗೋ ಹಾಂಟೆಡ್‌ ಅನುಭವಗಳು ಮತ್ತು ಅದನ್ನು ತನಿಖೆ ಮಾಡುವವರ ಸಾಹಸಗಳು - ಹೀಗೆ ಕ್ಷಣಕ್ಷಣಕ್ಕೂ ಮೈನವೀರೇಳಿಸುವ ರೋಚಕ ಅನುಭವಗಳನ್ನ ಈ ಕಾದಂಬರಿ ಒಳಗೊಂಡಿದೆ. ಕೇಳುಗರನ್ನ ತನ್ನತ್ತ ಸೆಳೆಯುವ ಸಸ್ಪೆನ್ಸ್ ಹಾರರ್‌ ಕಾದಂಬರಿ "ಹಾಂಟೆಡ್‌ ಹೊಸಮನೆ" ಕೇಳಿ KUKU FMನಲ್ಲಿ.

Uploader

EthanStar

EthanStar

Haunted Hosamane[kannada] - Listen Free | WowFM