![Guruvagi GANAPA[kannada]](https://pbcdn.aoneroom.com/image/2026/02/03/749ab0a69726da392cf1667ba08cf71b.png)
Guruvagi GANAPA[kannada]
raiapsara31
Description
ವಿನಾಯಕ, ಗಜಾನನ, ಗೌರಿ ಪುತ್ರ, ಆದಿ ದೇವ.. ಅಬ್ಬಾ! ಈ ಗಣಪನಿಗೆ ಒಂದಾ, ಎರಡಾ ಹೆಸರುಗಳು.? ಗಣೇಶ ದೇವರು ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ-ನಿಮ್ಮೆಲ್ಲರ ನೆಚ್ಚಿನ ಗೆಳೆಯ ಅಂತಾನೇ ಹೇಳ್ಬಹುದು. ಪುಟಾಣಿ ಕಣ್ಣುಗಳು, ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಮುದ್ದಾದ ಮುಖ, ಗುಂಡಾದ ಹೊಟ್ಟೆ.. ಹೀಗೆ ಏಕದಂತ ಹೇಗೆ ಇದ್ರೂ, ನಮಗೆಲ್ಲಾ ತುಂಬಾ ಮುದ್ದು ಅನ್ನಿಸ್ತಾನೆ. ಆದ್ರೆ ಈ ಆಕಾರದ ಹಿಂದೆ ಇಡೀ ಬ್ರಹ್ಮಾಂಡದ ಸತ್ಯವೇ ಅಡಗಿದೆ. ಶ್ರೀ ಗಣೇಶನ ಪ್ರತಿ ಕಥೆಯೂ, ಬದುಕಿಗೆ ಮಹೋನ್ನತವಾದ ಪಾಠವನ್ನೇ ತಿಳಿಸುತ್ತೆ. ಇಲ್ಲಿದೆ ಎಲ್ಲರೂ ಕೇಳಲೇಬೇಕಾದ ಆಡಿಯೋ ಬುಕ್ 'ಗುರುವಾಗಿ ಗಣಪ'. ನಿಮ್ಮ KukuFMನಲ್ಲಿ ಮಾತ್ರ.!
Uploader
Related Works
Episodes (12)
Ganapathi bappa moreya.!
Badukige Ganeshana paatagalu.!
Vishwadhara Vinayaka.!
Gajananana janana.!
Mooshikavahana Vigneshwara agiddu.!
Bhadrapada shuklada chouthiyalli chandrananna nodidre.?
Mooladhara chakrada aaradhane.!
Parashurama matthu Ekadanthana kadana.!
Aadidevana dehada olartha.!
Doorvapriyaninda Analaasurana vadhe.!