Guilty Pleasures[kannada]
Guilty Pleasures[kannada]

Guilty Pleasures[kannada]

🖤الفتاة الغامضة🖤

20 tracks
Play

Description

ಸೆಕ್ಸ್‌ ಥೆರಪಿಸ್ಟ್ ಆಗಿರೋ ಡಾ|| ರಿಷಿಕಾಳದ್ದು ಪಕ್ಕಾ ಡಿಸಿಪ್ಲಿನ್‌ಡ್‌ ಲೈಫ್‌! ರಿಷಿಕಾಳ ದಿನಚರಿ ಯೋಗ, ಮೆಡಿಟೇಶನ್‌ ಹಾಗೂ ಆರೋಗ್ಯಕರ ಡಯಟ್‌ನಾ ಒಳಗೊಂಡಿರೋ ರಿಷಿಕಾ ದಿನಚರಿ ಬೆಳಗ್ಗೆ ೫ ಗಂಟೆಗೆ ಶುರುವಾಗುತ್ತೆ. ಆ ಪರ್ಫೆಕ್ಟ್‌ ದಿನಚರಿಯಿಂದಾನೇ ರಿಷಿಕಾ, ೩೫ ವರ್ಷ ಆದ್ರೂ ಇನ್ನೂ ಹಾಟ್‌ & ಸೆಕ್ಸಿ ಬಾಡಿನಾ ಮೆಂಟೇನ್‌ ಮಾಡಿದ್ದಾಳೆ. ತನ್ನ ಕ್ಲೈಂಟ್ಸ್‌ ಫ್ಯಾಂಟಸಿಗಳಿಗೆ ಸಲಹೆ ನೀಡೋ ರಿಷಿಕಾ ಲೈಫ್‌ನಲ್ಲಿ ಎಲ್ಲವೂ ತಲೆ ಕೆಳಗಾಗೋ ಹಾಗೆ ಒಬ್ಬ ಕ್ಲೈಂಟ್‌ನ ಬರ್ಬರ ಕೊಲೆಯಾಗುತ್ತೆ. ಕೊಲೆಯ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳೋ ರಿಷಿಕಾಗೆ ಅನಾಮಧೇಯ ವ್ಯಕ್ತಿಯಿಂದ ಬ್ಲ್ಯಾಕ್‌ಮೇಲ್‌ ಕರೆಗಳು ಬರತೊಡಗುತ್ತವೆ. ಏನಿದು ಮರ್ಡರ್‌ ಮಿಸ್ಟರಿ? ಈ ಕೇಸ್‌ನಲ್ಲಿ ರಿಷಿಕಾಳ ಪಾತ್ರವೇನು? ಕ್ಷಣ-ಕ್ಷಣಕ್ಕೂ ಮೈನವೀರೇಳಿಸುವ ಇಂಟರೆಸ್ಟಿಂಗ್‌ ರೋಮ್ಯಾಂಟಿಕ್‌ ಥ್ರಿಲ್ಲರ್‌ ಆಡಿಯೋ ಸೀರೀಸ್‌ "Guilty Pleasures" ಕೇಳಿ ನಿಮ್ಮ KUKU FMನಲ್ಲಿ.

Uploader

BrunoStar

BrunoStar

Guilty Pleasures[kannada] - Listen Free | WowFM