Gokak Chaluvali[kannada]
Gokak Chaluvali[kannada]

Gokak Chaluvali[kannada]

Raïssa🦋

11 tracks
History
Play

Description

ಕನ್ನಡಿಗರು ಎಷ್ಟು ವಿಶಾಲ ಹೃದಯಿಗಳೋ, ಭಾಷೆಯ ವಿಚಾರಕ್ಕೆ ಬಂದ್ರೆ ಅಷ್ಟೇ ಸ್ವಾಭಿಮಾನಿಗಳು‌! ಈ‌ ಮಾತಿಗೆ ತಕ್ಕಂತೆ ಕರ್ನಾಟಕದಲ್ಲಿ ಕನ್ನಡದ ಪರ ಅದೆಷ್ಟೂ ಚಳವಳಿಗಳು ನಡೆದಿವೆ. ಇಂಥ ಹೋರಾಟಗಳಲ್ಲಿ ಒಂದು 'ಗೋಕಾಕ್ ಚಳವಳಿ‌'. ಹಿರಿಯರು ಹೇಳಿದಂತೆ "ಎನ್ನಡ, ಎಕ್ಕಡದ ಮಧ್ಯೆ ಸ್ವಲ ಕನ್ನಡ" ಇದ್ದ ಸಮಯದಲ್ಲಿ, ನಮ್ಮ ಭಾಷೆಯ ಉಳಿವಿಗೆ ಟೊಂಕ‌ ಕಟ್ಟಿ ನಿಂತದ್ದು ನಮ್ಮ ಹೆಮ್ಮೆಯ ಕನ್ನಡಿಗರು. ಹಾಗಾದ್ರೆ ಏನಿದು ಗೋಕಾಕ್ ಚಳವಳಿ.? ಈ ಹೋರಾಟದಲ್ಲಿ ಅಣ್ಣಾವ್ರು ಡಾ. ರಾಜ್ ಕುಮಾರ್ ಸೇರಿದಂತೆ ಹಲವು ದಿಗ್ಗಜರು ಕೈ ಜೋಡಿಸಿದ ಪರಿ ಹೇಗಿತ್ತು.? ಕನ್ನಡಿಗರಾದ ನಮ್ಮ ಜವಾಬ್ದಾರಿ ಏನು.? ಇಲ್ಲಿದೆ ಈ ಎಲ್ಲದಕ್ಕೂ ಉತ್ತರವಾದ 'ಗೋಕಾಕ್ ಚಳವಳಿ' ಆಡಿಯೋ ಬುಕ್. ಕೇಳಿ 'ಕುಕು ಎಫ್ ಎಂ' ಕನ್ನಡದಲ್ಲಿ.!

Uploader

ConnorVale

ConnorVale

Gokak Chaluvali[kannada] - Listen Free | WowFM