Get Smart with Money[kannada]
Get Smart with Money[kannada]

Get Smart with Money[kannada]

محمد عريبي 🖤💸 ،

10 tracks
Money Making
Play

Description

ಈ ಪ್ರಪಂಚದಲ್ಲಿ ತುಂಬಾ ಕಮ್ಮಿ ಜನರ ಹತ್ರ ತುಂಬಾ ದುಡ್ಡು ಯಾಕ್ ಇದೆ ಅಂತ ಯಾವಾಗ್ ಆದ್ರೂ ಯೋಚ್ನೆ ಮಾಡಿದಿರಾ? ಮಾಡಿಲ್ಲ ಅಂದ್ರೆ ಇವಾಗ್ ಯೋಚ್ನೆ ಮಾಡೋಣ ಬನ್ನಿ. ಯಾಕ್ ಅಂದ್ರೆ ಹಣ ಇದ್ರೆ ಸಾಕಾಗಲ್ಲ, ಆ ಹಣನ ಹೇಗೆ ಬೆಳೆಸಬೇಕು ಅನ್ನೋ ಸ್ಮಾರ್ಟ್ನೆಸ್ ಕೂಡ ಇರ್ಬೇಕು ಈ ಕಾಲದಲ್ಲಿ! ಹಾಗಾದ್ರೆ ಬನ್ನಿ ಕೇಳೋಣ 'ಗೆಟ್ ಸ್ಮಾರ್ಟ್ ವಿಥ್ ಮನಿ' ಶೋ ನಿಮ್ಮ ಕುಕುFM ಅಲ್ಲಿ.

Uploader

MaxStar

MaxStar

Get Smart with Money[kannada] - Listen Free | WowFM