Evolution of Digital World[kannada]
Evolution of Digital World[kannada]

Evolution of Digital World[kannada]

BEZ❄️

23 tracks
Success & Inspiration
Play

Description

ಇದು ಡಿಜಿಟಲ್ ಯುಗ. ಮೊದಲು ದೊಡ್ಡ ಪೆಟ್ಟಿಗೆಯಂತಿದ್ದ ಕಂಪ್ಯೂಟರ್, ಈಗ ಸ್ಕೇಟಿನಂತೆ ಲ್ಯಾಪ್‌ಟಾಪ್ ಆಗುವಷ್ಟು ಸ್ಮಾರ್ಟ್ ಆಗಿದೆ. ಆಹಾರ, ಬಟ್ಟೆ, ಸಾಮಾಗ್ರಿಗಳು ಹೀಗೆ ಎಲ್ಲವೂ ಒಂದೇ ಕ್ಲಿಕ್ಕಿನಲ್ಲಿ ಸಿಗುವಷ್ಟು ಇಂದು ಎಲ್ಲವೂ ಡಿಜಿಟಲ್ ಆಗೋಗಿದೆ‌. ಹಾಗಾದ್ರೆ ಕಂಪ್ಯೂಟರಿಂದ ಪ್ರಾರಂಭವಾದ ಈ ಇನೋವೇಷನ್, ಯಾವ್ಯಾವ ಹಂತಗಳಲ್ಲಿ ಏನೆಲ್ಲಾ ಬದಲಾವಣೆಗಳನ್ನ ತಂದಿತು? ಇದ್ರಿಂದ ಮಾನವನ‌ ಜೀವನದ ಮೇಲೆ ಆದ ಪರಿಣಾಮ ಎಂಥದ್ದು? ಇದನ್ನೆಲ್ಲಾ ತಿಳಿಯೋದಕ್ಕೆ ಕೇಳಿ 'Evolution of Digital World' ಆಡಿಯೋಬುಕ್.

Uploader

SiennaStar

SiennaStar

Evolution of Digital World[kannada] - Listen Free | WowFM