![Ee Bandhana[kannada]](https://pbcdn.aoneroom.com/image/2026/02/05/ea4e9d0f36384fb8add6793bc3fd9708.png)
Ee Bandhana[kannada]
Basabaty Coulibaly
Description
ಆಡಿಟರ್ ಶ್ರೀಕಾಂತ್ ಶರ್ಮಾ ಒಬ್ಬ ಪರ್ಫೆಕ್ಟ್ ಫ್ಯಾಮಿಲಿಮ್ಯಾನ್! ಪ್ರೀತಿಸಿ ಮದುವೆಯಾಗಿರೋ ಶ್ರೀಕಾಂತ್‌ಗೆ ಡಿಗ್ರೀ ಓದ್ತಿರೋ ಮಗಳು ಹಾಗೂ ಪಿಯುಸಿ ಓದ್ತಿರೋ ಮಗನಿದ್ದಾನೆ. ಆದರೆ ಶ್ರೀಕಾಂತ್ ಮಾತ್ರ 45 ವರ್ಷವಾದ್ರೂ ನಂಬೋಕ್ ಆಗ್ದೇ ಇರೋವಷ್ಟು ಫಿಟ್ ಆಗಿದ್ದಾನೆ. ಪ್ರೊಫೆಷನಲ್ ಆಡಿಟರ್ ಆಗಿರೋ ಶ್ರೀಕಾಂತ್, ತನ್ನ ಫೀಲ್ಡ್‌ನಲ್ಲಿ ʼಜೀನಿಯಸ್ʼ ಅಂತಾನೇ ಫೇಮಸ್! ಫ್ಯಾಮಿಲಿ ಅಂತ ಬಂದ್ರೆ ಸಾಕಷ್ಟು ಕಟ್ಟುನಿಟ್ಟಾಗಿರೋ ಶ್ರೀಕಾಂತ್‌ನ ಏಕಾಗ್ರತೆಗೆ ಭಂಗ ತರೋಕೆ ಬರ್ತಿರೋ ಆ ಮಾದಕ ಯುವತಿ ಯಾರು? ಆಕೆಯ ಮೋಹಕ್ಕೆ ಮರುಳಾಗಿ ತನ್ನ ಸುಂದರ ಸಂಸಾರವನ್ನ ಹಾಳು ಮಾಡಿಕೊಳ್ತಾನಾ ಫ್ಯಾಮಿಲಿಮ್ಯಾನ್ ಶ್ರೀಕಾಂತ್? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಕ್ಲಾಸಿಕ್ ಆಡಿಯೋ ಸೀರೀಸ್ "ಈ ಬಂಧನ" ಕೇಳಿ ನಿಮ್ಮ KUKU FMನಲ್ಲಿ.
Uploader
Episodes (30)
The Family Man Shrikant!
Ondu Beautiful Family
Flashback Love Story
Premada Kanike Ramya
Professional Face
Shrikant, The Genius Auditor!
Suma Ge Yake Asuye?
Modala Asamadhana
Rasika Yaaru?
Shrikant Modiyalli Rasika!