![Dr. A.P.J Abdul Kalam[kannada]](https://pbcdn.aoneroom.com/image/2026/02/05/032c2eb6a6c61f2def7c3d00276234e0.png)
Dr. A.P.J Abdul Kalam[kannada]
Thaby
10 tracks
Biographies & Memoirs
Description
ಕನಸು ಕಂಡರೆ ದೊಡ್ಡ ಕನಸನ್ನೇ ಕಾಣಿ ಎಂದು ಮಹಾನ್ ವ್ಯಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದಾರೆ. ಅಷ್ಟೇ ಅಲ್ಲ, ನುಡಿದಂತೆ ನಡೆದ ಭಾರತದ ಮಹೋನ್ನತ ಸಾಧಕರೂ ಕೂಡ ಹೌದು. ಒಬ್ಬ ಸಾಮಾನ್ಯ ವ್ಯಕ್ತಿ ಏರೋಸ್ಪೇಸ್ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯಾಗಿ, ಜೊತೆಗೆ ಸರಳ ವ್ಯಕ್ತಿತ್ವದಿಂದ ಎಂದಿಗೂ ಎಲ್ಲರ ಆಚ್ಚುಮೆಚ್ಚಿನ ಗುರು ಆಗಿ, ವಿಶ್ವಪ್ರಸಿದ್ಧರಾಗಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯ ಆಡಿಯೋ ಪುಸ್ತಕ ಇಲ್ಲಿದೆ. ಕೇಳಿ, ಕೇವಲ KukuFMನಲ್ಲಿ!
Uploader
Related Works
Episodes (10)
1
Bharatha Rathna Dr. A P J Abdul Kalam
2
Rameshwaram inda shuruvada payana.!
3
Desha kanda sarvashreshta vyakthi.!
4
America yaana.!
5
Upagraha udavane vyavasthe.!
6
Missile Man of India.!
7
Scientist aagi Kalam.!
8
Kalam avra badukina interesting vicharagalu.!
9
Kalam anno adbhutha vyakthithva.!
10
Kotyanthara jana aadarsha guru Dr A P J Abdul Kalam.!