Digital Thief[kannada]
Digital Thief[kannada]

Digital Thief[kannada]

jamal_alpha

60 tracks plays0 favorites
Crime&Horror
Play

Description

ವಿಚಿತ್ರ ಮುಖವಾಡ ಹಾಕಿಕೊಂಡು ಬಂದು ಸನಿಹ ಅನ್ನೋ ಒಂದು ಹೆಣ್ಣು ಮಗುವನ್ನ ತನ್ನ ಹೈ ಸೆಕ್ಯೂರಿಟಿ ಮನೆಯಿಂದಲೇ ಕಿಡ್ನಾಪ್ ಹೇಗ್ ಮಾಡಿದ್ದ? ಅವನು ಯಾರನ್ನು ಟಾರ್ಗೆಟ್ ಮಾಡ್ತಿದಾನೆ? ಈ ಡಿಜಿಟಲ್ ಥೀಫ್ ಇನ್ನು ಏನ್ ಏನ್ ಮಾಡ್ತಾನೆ ಮತ್ತು ಪೊಲೀಸ್ ಡಿಪಾರ್ಟ್ಮೆಂಟ್ ಇವನನ್ನ ಹೇಗೆ ಅರೆಸ್ಟ್ ಮಾಡ್ತಾರೆ ಅಂತ ತಿಳ್ಕೊಳಕ್ಕೆ ಕೇಳಿ "ಡಿಜಿಟಲ್ ಥೀಫ್" ಒರಿಜಿನಲ್ ಆಡಿಯೋ ಸೀರೀಸ್ ನಿಮ್ಮ ಕುಕು FM ಅಲ್ಲಿ.

Creators

ThomasVale

ThomasVale

Creator