![Detective Deepika : Season 2[kannada]](https://pbcdn.aoneroom.com/image/2026/02/03/0eef169756ab4a0bf4756b7d9a2bc1e7.png)
Detective Deepika : Season 2[kannada]
real Madrid fans
Description
'ದೀಪಿಕಾ' ಬಾಸ್ 'ಅರ್ಜುನ್ ಪ್ರಸಾದ್' ಯಾವ ಕೇಸ್ ಬಗ್ಗೆಯೂ ಇಷ್ಟು ಯೋಚನೆ ಮಾಡಿದವರಲ್ಲಾ. ಆದ್ರೆ ಅದೊಂದು ದಿನ ರಾತ್ರಿ ಮನೆಗೆ ಬಂದ 'ಅನಾಮಿಕಾ' ಅನ್ನೋ ಹುಡುಗಿ, ಅರ್ಜುನ್ ಬದುಕನ್ನೇ ಬದಲಿಸಿಬಿಟ್ಟಿದ್ಲು. ಅವಳ ಕಣ್ಮರೆಯಿಂದಾಗಿ ಅರ್ಜುನ್ ಗಾಬರಿಯಾಗಿದ್ರು! ಇದರ ಮಧ್ಯೆ ಒಂದು ಡೆಡ್ ಬಾಡಿ ಸಿಕ್ಕಿತ್ತು! ಅರ್ಜುನ್ ಗನ್ ಕೂಡ ಕಾಣೆಯಾಗಿತ್ತು! ಅಷ್ಟಕ್ಕೂ ಅನಾಮಿಕ ಯಾರು? ಅವಳ ನಾಪತ್ತೆಗೆ ಕಾರಣ ಯಾರು? ಈ ಕೇಸನ್ನ ದೀಪಿಕಾ ಹೇಗೆ ಕ್ಲಿಯರ್ ಮಾಡ್ತಳೆ? ಕೇಳಿ ಇಂಟ್ರೆಸ್ಟಿಂಗ್ ಥ್ರಿಲ್ಲರ್ ಸೀರೀಸ್ 'ಡಿಟೆಕ್ಟಿವ್ ದೀಪಿಕಾ ಸೀಸನ್ 2'.
Uploader
Related Works
Episodes (39)
Deepika inda Boss ge siktha sahaya.!
Manege banda Anamika yaru.?
Police varification haagu Anamika hudukata.!
Jalapathadalli pattheyada deha yardu.?
Alto car nalli banda Anamika.!
Anamika bagge Kumar helida sathyavenu.?
Kumar matthu Anamika naduvina sambandhavenu.?
Horabitthu Mahalakshmi vichara.!
Mahalakshmi jothe meeting.!
Megha matthu Arjun ge en sambandha.?