Detective Ajay: Night of Double Cross[kannada]
Detective Ajay: Night of Double Cross[kannada]

Detective Ajay: Night of Double Cross[kannada]

Shreya Sitoula

22 tracks
Fantasy & Action
Play

Description

ಈ ಹಿಂದೆ ಕಾಲೇಜಿನಲ್ಲಿ ನಡೆದ ಸರಣಿ ಆತ್ಮಹತ್ಯೆಗಳನ್ನ ಕೊಲೆಗಳು ಅಂತ ಕಂಡುಹಿಡಿದು, ಕೊಲೆಗಾರರನ್ನ ಹಿಡಿಯೋದ್ರಲ್ಲಿ ಯಶಸ್ವಿಯಾಗಿದ್ದ ಫೇಮಸ್‌ ಡಿಟೆಕ್ಟಿವ್‌ ಅಜಯ್‌ ಹೊಸ ಕೇಸ್‌ನ ಕೈಗೆತ್ತಿಕೊಂಡಿದ್ದಾನೆ. ಲಖ್ನೋ ನಗರದ ಶ್ರೀಮಂತ ಹೋಟೆಲ್‌ ಉದ್ಯಮಿ ಅಜಿತ್‌ ಕಪೂರ್‌ ಬರ್ಬರವಾಗಿ ಕೊಲೆಯಾಗ್ತಾನೆ. ಕಪೂರ್‌ ಕೊಲೆ ಬೆನ್ನಲ್ಲಿಯೇ ಕಾಲೇಜಿನ ಪ್ರಾಂಶುಪಾಲರೊಬ್ಬರು ನಿಗೂಢವಾಗಿ ಕೊಲೆಯಾಗ್ತಾರೆ. ಶಾರ್ಪ್‌ ಇನ್ವೆಸ್ಟಿಗೇಷನ್‌ ಮಾಡೋ ಅಜಯ್‌ಗೆ, ಕೊಲೆಯಾದ ಅಜಿತ್‌ ಕಪೂರ್‌ಗೆ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧವಿರೋದು ತಿಳಿಯುತ್ತೆ. ಕೊಲೆಗಾರ ಮಾಡ್ತಿರೋ ಸರಣಿ ಕೊಲೆಗಳಲ್ಲಿ ಒಂದಕ್ಕೊಂದು ಲಿಂಕ್‌ ಇದೆ ಅಂತ ಕಂಡುಕೊಳ್ಳೋ ಅಜಯ್, ಕೊಲೆಗಳ ರಹಸ್ಯವನ್ನ ಭೇದಿಸ್ತಾನಾ? ಡಿಟೆಕ್ಟಿವ್‌ ಸರಣಿಯ ಮತ್ತೊಂದು ಇಂಟರೆಸ್ಟಿಂಗ್‌ ಆವೃತ್ತಿ, ಕ್ಷಣ-ಕ್ಷಣಕ್ಕೂ ಮೈನವಿರೇಳಿಸೋ ಕ್ಲಾಸಿಕ್‌ ಥ್ರಿಲ್ಲರ್‌ ಆಡಿಯೋ ಸೀರೀಸ್‌ "Detective ಅಜಯ್‌: Night of Double Cross" ಕೇಳಿ ನಿಮ್ಮ KUKU FMನಲ್ಲಿ.

Uploader

LeoStar

LeoStar

Detective Ajay: Night of Double Cross[kannada] - Listen Free | WowFM