![Dejavu Andre?[kannada]](https://pbcdn.aoneroom.com/image/2026/02/05/5ecfea46c4c164d9272d7008abf6621e.png)
Dejavu Andre?[kannada]
Customized Accessories Plug🔥
Description
ಈ ಸ್ಥಳವನ್ನ ಮೊದಲೇ ನೋಡಿದ್ದೆ ಅಲ್ವಾ.? ಈ ಕಥೆ ಎಲ್ಲೋ ಕೇಳಿದ್ದೆ.! ಇವ್ರನ್ನ ನಾನೆಲ್ಲೋ ಭೇಟಿ ಮಾಡಿದ್ದೆ.! ಹೀಗೆ ನೀವು ಎಷ್ಟೋ ಬಾರಿ ಯೋಚನೆ ಮಾಡಿದ್ದೀರಾ.? ಆದ್ರೆ ಅದೆಲ್ಲವೂ ನಿಮ್ಮ ಮೊದಲ ಬಾರಿಯೇ ಅಲ್ವಾ.? ಆದ್ರೂ ಯಾಕೆ ಹೀಗಾಗುತ್ತೆ.? ಪ್ರತಿ ಮೂವರಲ್ಲಿ ಇಬ್ಬರು ಈ ಅನುಭವಕ್ಕೆ ಒಳಗಾಗ್ತರೆ, ಇಬ್ಬರಲ್ಲಿ ನೀವು ಕೂಡ ಒಬ್ಬರು.! ಏನಿದು.? ಇದೇ ದೇಜಾವು.! ಏನಪ್ಪಾ ಈ ದೇಜಾವಿನ ಕಥೆ. ಸ್ವಲ್ಪ ಸಿಂಪಲ್ ಆಗಿ ಅರ್ಥ ಮಾಡ್ಸಿ ಅನ್ನೋದು ನಿಮ್ಮ ಮನದಾಳದ ಮಾತಾಗಿದ್ರೆ? ಕೇಳಿ ಮನಃಶಾಸ್ತ್ರದ ಕುತೂಹಲಕಾರಿ ವಿಷಯದ ಬಗ್ಗೆಯಿರೋ 'ದೇಜಾವು ಅಂದ್ರೆ?' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂ ಕನ್ನಡದಲ್ಲಿ.
Uploader
Related Works
Episodes (9)
ದೇಜಾವು ಪದದ ಅರ್ಥ ಏನು.?
ನೀವು ಕೂಡ ದೇಜಾವನ್ನ ಅನುಭವಿಸಿದ್ದೀರಾ.!
ದೇಜಾವು ಬಗ್ಗೆ ಮನಃಶಾಸ್ತ್ರಜ್ಞರು ಹೇಳೋದೇನು.?
ಟ್ರಾವೆಲ್ ಮಾಡೋರಿಗೆ ಈ ಅನುಭವ.!
ಮೆದುಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ.?
ದೇಜಾವು ಅಂದ್ರೆ ಪ್ಯಾರಾನಾರ್ಮಲ್ ಸ್ಥಿತಿನಾ.?
ದೇಜಾವು ಮತ್ತು ಪುನರ್ಜನ್ಮ
ದೇಜಾವಿನ ಅನುಭವಕ್ಕೆ ಭಯ ಬೇಡ.!
ದೇಜಾವು ಬಗ್ಗೆ 'ಸಿಗ್ಮಂಡ್ ಫ್ರಾಯ್ಡ್' ಏನಂತಾರೆ.?