Deepavali: Achara - Ahara[kannada]
Deepavali: Achara - Ahara[kannada]

Deepavali: Achara - Ahara[kannada]

BLMDSCTY

12 tracks
Puja
Play

Description

ಅಂಧಕಾರವನ್ನು ತೊಲಗಿಸಿ, ಬೆಳಕು ಮೂಡಿಸುವ ಹಬ್ಬವೇ ದೀಪಾವಳಿ... ದೀಪಾವಳಿ ಅಂದ್ರೆನೇ ಸಂಭ್ರಮ, ಸಡಗರ...ತರಹೇವಾರಿ ದೀಪಗಳು, ಸದ್ದು ಮಾಡೋ ಪಟಾಕಿಗಳು...ಈ ಹಬ್ಬ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಸಂಕೇತವಾಗಿದ್ದರೂ, ಇದರ ಆಚಾರ-ವಿಚಾರಗಳು ಜಾಗಕ್ಕೆ ತಕ್ಕಂತೆ ಬದಲಾಗುತ್ತವೆ ಅನ್ನೋದು ಸುಳ್ಳಲ್ಲ. ಹಾಗಾದ್ರೆ ಉತ್ತರದ ಕಾಶ್ಮೀರದಿಂದ, ದಕ್ಷಿಣದ ಕನ್ಯಾಕುಮಾರಿವರೆಗೆ ದೀಪಾವಳಿ ಆಚರಣೆ ಹೇಗಿರುತ್ತೆ ತಿಳ್ಕೋಬೇಕಾ? ಕೇಳಿ, 'ದೀಪಾವಳಿ: ಆಚಾರ - ಆಹಾರ' ಆಡಿಯೋ ಬುಕ್ ನಿಮ್ಮ ಕುಕುಎಫ್ಎಂನಲ್ಲಿ...

Uploader

Kai.Paths

Kai.Paths

Deepavali: Achara - Ahara[kannada] - Listen Free | WowFM