DAWOOD IBRAHIM[kannada]
DAWOOD IBRAHIM[kannada]

DAWOOD IBRAHIM[kannada]

الفسفوس🍫

12 tracks plays0 favorites
Biographies & Memoirs
Play

Description

ದಾವೂದ್ ಇಬ್ರಾಹೀಮ್ – ಭಾರತದ ಭೂಗತ ಲೋಕದ ಇತಿಹಾಸದಲ್ಲಿ ಅಗ್ರಸ್ಥಾನದಲ್ಲಿರುವ ಹೆಸರು... ಅಪರಾಧ ಕೃತ್ಯಗಳಿಗೆ ಕುಖ್ಯಾತಿಯಾದ ಈ ದಾವೂದ್, ಇಡೀ ಜಗತ್ತು ಹುಡುಕುತ್ತಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್! ಸಣ್ಣ ದರೋಡೆ ಮಾಡಿ, ಜೈಲಿಗೆ ಹೋಗಿ, ಪೊಲೀಸರ ಮಗನಾಗಿದ್ದ ದಾವೂದ್, ಮುಂಬೈನ ಡಾನ್ ಆಗಿ ಬೆಳೆಯುವ ಕಥೆ ಅಪರೂಪದಷ್ಟೇ ರೋಚಕವೂ ಹೌದು. ಮುಂಬೈನ ಬೀದಿಯೊಂದರಲ್ಲಿ ಹುಟ್ಟಿದ ಈ ಗ್ಯಾಂಗ್‌ಸ್ಟರ್, ಭೂಗತ ಡಾನ್ ಆದ ಕಥೆಯನ್ನು ತಿಳಿದುಕೊಳ್ಳಲು ಕೇಳಿ 'ದಾವೂದ್ ಇಬ್ರಾಹೀಮ್' ಆಡಿಯೋಬುಕ್, ನಿಮ್ಮ ಕೂಕುFM ಕನ್ನಡದಲ್ಲೇ!

Creators

Leah.Shore

Leah.Shore

Creator