![Dancing in the Street[kannada]](https://pbcdn.aoneroom.com/image/2026/02/05/a7ce7090c93fb8843d0f46b16da595cd.png)
Dancing in the Street[kannada]
user4230313415209
6 tracks
World Music
Description
ನೃತ್ಯ ಒಂದು ಅದ್ಭುತ ಕಲೆ. ಅದ್ರಲ್ಲೂ ಸಾಮೂಹಿಕವಾಗಿ ಡ್ಯಾನ್ಸ್ ಮಾಡಿದ್ರೆ ಏನೆಲ್ಲಾ ಉಪಯೋಗಗಳಿವೆ ಗೊತ್ತಾ? ಹಿಂದಿನ ಕಾಲದಲ್ಲಿ ಉತ್ಸವಗಳಲ್ಲಿ ಈ ಸಾಮೂಹಿಕ ನೃತ್ಯದಲ್ಲಿ ಇಡೀ ಊರಿನ ಜನ ಪಾಲ್ಗೊಳ್ತಾ ಇದ್ದದ್ದು ಯಾಕೆ? ಶಾಸ್ತ್ರೀಯವಾಗಿ ನೃತ್ಯ ಅಭ್ಯಾಸ ಮಾಡ್ಬೇಕು ಅನ್ನೋದನ್ನ ಬದಿಗಿಟ್ಟು, ಎಲ್ಲರೂ ಯಾಕೆ ಡ್ಯಾನ್ಸ್ ಮಾಡ್ಬೇಕು? ತಿಳಿಯೋದಕ್ಕೆ ಕೇಳಿ 'ಡ್ಯಾನ್ಸಿಂಗ್ ಇನ್ ದಿ ಸ್ಟ್ರೀಟ್' ಕೃತಿಯ ಆಡಿಯೋ ಬೈಟ್ಸ್.
Uploader
Related Works
Episodes (6)
1
Collective Joy.!
2
Nruthyada bagge idda drushtikona.!
3
Samoohika nruthyakke bembala
4
Nruthyadinda doora.!
5
Rally galalli nruthya.!
6
Nruthyadinda upayogagalenu.?