Chigurida Kanasu[kannada]
Chigurida Kanasu[kannada]

Chigurida Kanasu[kannada]

Bianca

30 tracks
Literature
Play

Description

ಕಥಾನಾಯಕ ಶಂಕರ್ ಹುಟ್ಟಿ ಬೆಳೆದದ್ದು ಮುಂಬೈಯಲ್ಲಾದ್ರೂ, ಅವನ‌ ಮನಸ್ಸು ಮಾತ್ರ ನಾನು ಈ ಊರಿಗೆ ಸೇರಿದವನಲ್ಲಾ ಅಂತಾ ಹೇಳ್ತಿರುತ್ತೆ. ಹೀಗಿರ್ವಾಗ್ಲೇ ತಮ್ಮ ಪೂರ್ವಜರು 'ಬೆಳ್ತಂಗಡಿ'ಯ 'ಬಂಗಾಡಿ' ಅನ್ನೋ‌ ಹಳ್ಳಿಯವ್ರು ಅನ್ನೋದು ಆತನಿಗೆ ತಿಳಿಯುತ್ತೆ. ಅಲ್ಲಿಂದ ಅವನೇ ಬದುಕಿನ ದಿಕ್ಕೇ ಬದಲಾಗುತ್ತೆ! ಎಲ್ಲರೂ ಹಳ್ಳಿಯಿಂದ ಸಿಟಿಗೆ ಹೋಗೋ ಕನಸು ಕಂಡ್ರೆ, ಶಂಕರ್ ಸಿಟಿಯಿಂದ ಹಳ್ಳಿಗೆ ಬಂದು ಮಾಡುವ ಪರಿವರ್ತನೆಯೇ 'ಡಾ. ಶಿವರಾಮ ಕಾರಂತರು' ಬರೆದಿರೋ 'ಚಿಗುರಿದ ಕನಸು' ಕಾದಂಬರಿಯ ಜೀವಾಳ. ಇಂಥ ಅಪರೂಪದ ಕಥೆಯನ್ನ ಕನ್ನಡ ಸಿನಿಮಾ ಮಾಡಿದವ್ರು ಖ್ಯಾತ ನಿರ್ದೇಶಕರಾದ 'ಟಿ. ಎಸ್‌. ನಾಗಭರಣ' ಅವ್ರು. ಈ ಸಿನಿಮಾದ ಕಥೆ, ಚಿತ್ರಕಥೆ, ವಿಮರ್ಶೆ ಒಳಗೊಂಡ ಆಡಿಯೋಬುಕ್ ಇಲ್ಲಿದೆ. ಕೇಳಿ..

Uploader

Charlotte.Paths

Charlotte.Paths

Chigurida Kanasu[kannada] - Listen Free | WowFM