Chanakya Neeti[kannada]
Chanakya Neeti[kannada]

Chanakya Neeti[kannada]

Simi

15 tracks
Success & Inspiration
Play

Description

ಜೀವನದಲ್ಲಿ ಏನು ಮಾಡಬೇಕು ಎನ್ನುವುದು ಎಷ್ಟು ಮುಖ್ಯನೋ? ಏನು ಮಾಡಬಾರದು ಎನ್ನುವುದು ಅದಕ್ಕಿಂತಲೂ ಮುಖ್ಯ.! ಹೀಗೆ ಉತ್ತಮ ಜೀವನವನ್ನು ನಡೆಸಲು ಸರಿಯಾದ ಮಾರ್ಗ ಯಾವುದು ಎಂದು ಮಾನವಕುಲಕ್ಕೆ ತೋರಿಸಿದ ಕೀರ್ತಿಯನ್ನು ಮಹಾನ್ ವಿದ್ವಾಂಸ ಚಾಣಕ್ಯನಿಗೆ ಸಲ್ಲಿಸಬಹುದು. ಹಾಗಾದರೆ ಅರ್ಥಪೂರ್ಣ ಜೀವನಕ್ಕಾಗಿ ನಾವು ಅನುಸರಿಸಬೇಕಾದ ನಿಯಮಗಳು ಯಾವುವು? ಇದನ್ನು ತಿಳಿಯಲು ಕೇಳಿ 'ಚಾಣಕ್ಯ ನೀತಿ' ಪುಸ್ತಕದ ಕನ್ನಡ ಸಾರಾಂಶ

Uploader

VincentVale

VincentVale

Chanakya Neeti[kannada] - Listen Free | WowFM