Building Your Money Machine with ChatGPT[kannada]
Building Your Money Machine with ChatGPT[kannada]

Building Your Money Machine with ChatGPT[kannada]

Rehantamang official

6 tracks
Business Knowledge
Play

Description

ಚಾಟ್‌ಜಿಪಿಟಿ ಮುಖಾಂತರ ನೀವು ಮನೆಯಲ್ಲಿಯೇ ಕುತ್ಕೊಂಡು ಹಣ ಸಂಪಾದನೆ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ಅಷ್ಟೇ ಅಲ್ಲ, ಚಾಟ್‌ಜಿಪಿಟಿಯಂತಹ AI ಟೂಲ್ಸ್‌ಗಳನ್ನ ಬಳಸಿಕೊಂಡು ನೀವು ನಿಮ್ಮ ಕೆರಿಯರ್‌ನಾ ಇಂಟರೆಸ್ಟಿಂಗ್‌ ಆಗಿ ಬಿಲ್ಡ್‌ ಮಾಡ್ಕೊಬಹುದು. ಆಧುನಿಕ ತಂತ್ರಜ್ಞಾನದ ಮುಖಾಂತರ ಮೇಲ್‌ ಬರೆಯೋದ್ರಿಂದ ಹಿಡಿದು, ನಿಮ್ಮ ರೆಸ್ಯೂಮ್‌ ತನಕ ಏನನ್ನ ಬೇಕಾದ್ರೂ ತಯಾರಿಸಬಹುದು. ಯಾವುದೇ ಕ್ಷೇತ್ರದಲ್ಲೂ ಅವಶ್ಯಕತೆ ಇರೋ ಇಂಪಾರ್ಟೆಂಟ್‌ ಕೆಲಸಗಳನ್ನ ನೀವು AI ಟೆಕ್ನಾಲಜಿ ಮೂಲಕ ಮಾಡಿಸಬಹುದು. ಆದರೆ, ಚಾಟ್‌ಜಿಪಿಟಿಯನ್ನ ಪರಿಣಾಮಕಾರಿಯಾಗಿ ಬಳಸೋದು ಹೇಗೆ? ಯಾವ ವಿಧಾನಗಳ ಮೂಲಕ ನಿಮ್ಮ ಕೆರಿಯರ್‌ನಾ ಬಿಲ್ಡ್‌ ಮಾಡ್ಕೋಬಹುದು ಅನ್ನೋದ್ರ ಕುರಿತಾದ "Building Your Money Machine with ChatGPT"ನ ಸಾರಾಂಶ ಕೇಳಿ ನಿಮ್ಮ KUKU FMನಲ್ಲಿ.

Uploader

AmeliaVale

AmeliaVale

Building Your Money Machine with ChatGPT[kannada] - Listen Free | WowFM