Brahmi Muhurtham[kannada]
Brahmi Muhurtham[kannada]

Brahmi Muhurtham[kannada]

user651960

6 tracks plays0 favorites
Mantra & Bhajan
Play

Description

ಬ್ರಾಹ್ಮೀ ಮುಹೂರ್ತವು ಬೆಳಗ್ಗೆ 4:30ರ ವೇಳೆಗೆ, ಶುದ್ಧ ವಾತಾವರಣ ಮತ್ತು ಪ್ರಾಣಶಕ್ತಿಯಿಂದ ತುಂಬಿರುವ ಕಾಲ. ಧ್ಯಾನ, ಯೋಗ ಮತ್ತು ಜಪಕ್ಕಾಗಿ ಇದು ಅತ್ಯುತ್ತಮ ಸಮಯವಾಗಿದ್ದು. ದೇಹದ ಜೈವಿಕ ಗಡಿಯಾರವನ್ನು(balance) ಸರಿಪಡಿಸಿ ದೀರ್ಘಾಯುಷ್ಯ ಮತ್ತು ಮೆಂಟಲ್ ಕ್ಲಾರಿಟಿ ನೀಡುತ್ತದೆ. ಆಯುರ್ವೇದ ಮತ್ತು ವಿಜ್ಞಾನ ಸಹ ಈ ಸಮಯದ ಮಹತ್ವವನ್ನು ಈ ಆಡಿಯೋ ಸರಣಿಯಲ್ಲಿ ತಿಳಿದುಕೊಳ್ಳುವಿರಿ. ಇಂತಹ ಇನ್ನಷ್ಟು ರೋಚಕ ವಿಷಯಗಳಿಗಾಗಿ ತಪ್ಪದೆ ಕೇಳಿ Kuku FM.

Creators

HunterVale

HunterVale

Creator