Brahmagantu[kannada]
Brahmagantu[kannada]

Brahmagantu[kannada]

Uneissa Amuji

30 tracks
Modern Romance
Play

Description

ಒಂದು ಕಡೆ ಬಿಲಿಯನೇರ್ ಹುಡುಗ, ತನ್ನ ಪ್ರೀತಿಯನ್ನ ಹೇಳ್ಕೊಳ್ಳೋಕೆ ಹೋಗಿದ್ದ ದಿನವೇ ಕೋಮಾಗೆ ಹೋಗುವ ದುಃಸ್ಥಿತಿ. ಮತ್ತೊಂದು ಕಡೆ ತನ್ನ ಹುಡುಗನಿಗಾಗಿ ವಿಧಿಯನ್ನೇ ಎದುರು ಹಾಕಿಕೊಂಡ ಪ್ರೇಯಸಿ! ಹೀಗೆ ಪ್ರೇಮವೇ ಉಸಿರಾಗಿ ಬೆರೆತ ಜೋಡಿ, ಹೇಗೆ ಒಂದಾಗುತ್ತೆ? ಅವರಿಬ್ಬರಿಗೆ ಎದುರಾಗೋ ಸಮಸ್ಯೆಗಳನ್ನ ಮೆಟ್ಟಿ‌ ನಿಂತದ್ದು ಹೇಗೆ? ಕೇಳಿ ಅಪರೂಪದ ಪ್ರೇಮಕಥೆ 'ಬ್ರಹ್ಮಗಂಟು'.

Uploader

PiperStar

PiperStar

Brahmagantu[kannada] - Listen Free | WowFM