![Big Bazar to Jio Mart[kannada]](https://pbcdn.aoneroom.com/image/2026/02/05/60b969c680c6d5a27cf8d1844260c7d7.png)
Big Bazar to Jio Mart[kannada]
🥀Oumaima_zarrouq🥀
6 tracks
Description
2001ರಲ್ಲಿ ಕಿಶೋರ್ ಬಿಯಾನಿ ಬಿಗ್ ಬಜಾರ್ ಆರಂಭಿಸಿದಾಗ ಆನ್‌ಲೈನ್ ಶಾಪಿಂಗ್ ಹೆಚ್ಚು ಪ್ರಭಾವಶಾಲಿಯಾಗಿರ್ಲಿಲ್ಲ. ಆದರೆ, ಇ-ಕಾಮರ್ಸ್ ದೈತ್ಯ ಹೊಸ ಜಗತ್ತಿಗೆ ನಾಂದಿ ಹಾಡಿ ಹೊಸ ರೂಪವನ್ನೇ ರಚಿಸಿತು, ಇದರಲ್ಲಿ ರಿಲಾಯಿನ್ಸ್ ರಿಟೇಲರ್ ಬಿಗ್ ಬಜಾರನ್ನು ಹೇಗೆ ಜಿಯೋ ಮಾರ್ಟ್ ಆಗಿ ಮಾರ್ಪಾಟು ಮಾಡಿತು ಎನ್ನುವ ರೊಚಕ ಕಥೆ ಇದಾಗಿದೆ. ಇಂತಹ ಇಂಟ್ರೆಸ್ಟಿಂಗ್ ಕಥೆಗಳಿಗಾಗಿ ಕೇಳಿ KUKUFM !
Uploader
Related Works
Episodes (6)
1
The Rise of BIG BAZAAR
2
E- Commerce Adachane
3
Hosa Yugada Aarambha
4
JIO Mart Kraanthi
5
JIO Mart Global Retailer
6
JIO Mart Paatra