![Bhagyada Lakshmi Baramma[kannada]](https://pbcdn.aoneroom.com/image/2026/02/05/27b1c9c3c0666835d8afe4aab2577fb6.png)
Bhagyada Lakshmi Baramma[kannada]
~Vie stylé~🥀
11 tracks
Mantra & Bhajan
Description
ಸಂಪತ್ತಿನ ಅಧಿದೇವತೆ ಲಕ್ಷ್ಮಿ...ಕಮಲವನ್ನೇ ಆಸನವಾಗಿರಿಸಿಕೊಂಡ ಈಕೆಯ ಕೃಪಾಕಟಾಕ್ಷಣಕ್ಕೆ ಒಳಗಾದ್ರೆ ಸಾಕು, ಜೀವನದಲ್ಲಿ ಹಣಕಾಸಿನ ಸಮಸ್ಯೆಗಳೇ ತಲೆದೂರದು..! ಹಾಗಾದ್ರೆ, ಮಹಾವಿಷ್ಣುವಿನ ಪತಿಯಾದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳೋದು ಹೇಗೆ? ಯಾವ ರೀತಿ ಆರಾಧಿಸಿದರೆ ಪದ್ಮಪ್ರಿಯೆ ಸಂತೃಪ್ತಳಾಗುತ್ತಾಳೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿರುವ ದಾರಿಗಳೇನು ತಿಳ್ಕೋಬೇಕಾ? ಹಾಗಾದ್ರೆ ಕೇಳಿ, ಕುಕುಎಫ್ಎಂನಲ್ಲಿರುವ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಆಡಿಯೋ ಬುಕ್...
Uploader
Related Works
Episodes (11)
1
ಭಾಗ್ಯವನ್ನು ಹೊತ್ತು ತರುವವಳು ಲಕ್ಷ್ಮಿ..
2
ಪದ್ಮಾಕ್ಷಿ ಹುಟ್ಟಿದ ಕಥೆ
3
ಲಕ್ಷ್ಮಿ ಕೃಪೆಗೆ ಶ್ಲೋಕಗಳು
4
ಐಶ್ವರ್ಯಕ್ಕೆ 'ಶ್ರೀ ಸೂಕ್ತ' ಪಠನೆ
5
ಲಕ್ಷ್ಮಿ ಒಲಿಕೆಗೆ ವರಮಹಾಲಕ್ಷ್ಮಿ ಹಬ್ಬ
6
ಶುಭ ಶುಕ್ರವಾರದ ಆರಾಧನ ಕ್ರಮ
7
ನಕಾರಾತ್ಮಕ ಶಕ್ತಿ ನಿವಾರಣೆಗೆ ಈ ವಿಧಾನ
8
ಶ್ರಾವಣ ಮಾಸದಲ್ಲಿ ಲಕ್ಷ್ಮಿ ಆರಾಧನೆ
9
ಸಂಪತ್ತು ಆಹ್ವಾನಕ್ಕೆ ದೀಪಾವಳಿಯಂದು ಹೀಗೆ ಮಾಡಿ
10
ಮಹಾಲಕ್ಷ್ಮಿ ನೆಲೆನಿಂತ ಕ್ಷೇತ್ರಗಳು