![Benkiyalli Aralida Hoovu[kannada]](https://pbcdn.aoneroom.com/image/2026/02/03/6ffc24874f871c797875bac7aee7d6d0.png)
Benkiyalli Aralida Hoovu[kannada]
INZKITCHEN 🎸
Description
ಕಥಾನಾಯಕಿ ಅಕ್ಷತಾ ತನ್ನ ಗಂಡ ಗೌರವ್ ಮತ್ತು ಮುದ್ದಿನ ಮಗ ಆರವ್ ಜೊತೆ ಸುಂದರವಾದ ಜೀವನವನ್ನ ನಡೆಸ್ತಿದ್ದಾಳೆ. ಆರವ್‌ಗೆ ಇನ್ನೂ 5 ವರ್ಷ. ಅಪ್ಪ-ಅಮ್ಮನ ಪ್ರೀತಿಯಲ್ಲಿ ಸುಂದರವಾದ ಬಾಲ್ಯವನ್ನು ಕಳೀತಿದ್ದ ಆರವ್ ಒಂದು ದಿನ ಹಠಾತ್ತನೇ ಸಾವನ್ನಪ್ಪುತ್ತಾನೆ! ಈಗಷ್ಟೇ ಮುದ್ದಾಗಿ ಆಟವಾಡಿಕೊಂಡಿದ್ದ ಮಗ ಹಠಾತ್ತನೇ ಸಾವನ್ನಪ್ಪಿದಾಗ ಅಕ್ಷತಾ ದಿಗ್ಭ್ರಾಂತಳಾಗುತ್ತಾಳೆ. ಅಕ್ಷತಾಳಿಗೆ ತನ್ನ ಮಗನದ್ದು ಸ್ವಾಭಾವಿಕ ಸಾವಲ್ಲ, ಅದೊಂದು ಕೊಲೆ ಅನ್ನೋ ಸಂಶಯ ಮೂಡುತ್ತೆ. ಮಗನ ಮರ್ಡರ್ ಮಿಸ್ಟರಿಯನ್ನ ತಿಳಿಯಲೇಬೇಕು ಅಂತ ಸ್ವಯಂ ತನಿಖೆ ಮಾಡೋ ಅಕ್ಷತಾಳಿಗೆ ಅರಗಿಸಿಕೊಳ್ಳಲಾಗದ ಸತ್ಯಗಳು ಅರಿವಾಗುತ್ತವೆ. ಏನಿದು ಮರ್ಡರ್ ಮಿಸ್ಟರಿ? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಸೂಪರ್‌ನ್ಯಾಚುರಲ್ ಮರ್ಡರ್ ಮಿಸ್ಟರಿ ಆಡಿಯೋ ಸೀರೀಸ್ "ಬೆಂಕಿಯಲ್ಲಿ ಅರಳಿದ ಹೂವು" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (30)
Indina Ratri
Corpse or Conspiracy?
Aarada Gaaya!
Aaropa
Benkiya Daari
Satya Darshana
Mukhada Hinde
Bere Jagattu
Satyada Samaya
Yuddha Arambha