Basics of Money Management[kannada]
Basics of Money Management[kannada]

Basics of Money Management[kannada]

Fatima Touray

19 tracks
Money Making
Play

Description

ಹಣ ಸಂಪಾದನೆ ಮಾಡೋದು ಎಷ್ಟು ಮುಖ್ಯವೋ, ಆ ಹಣವನ್ನ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡೋದು ಕೂಡ ಅಷ್ಟೇ ಮುಖ್ಯ. ಹಣಕಾಸಿನ ಸ್ವಾತಂತ್ರ್ಯವನ್ನ ಅನ್‌ಲಾಕ್‌ ಮಾಡೋಕೆ ಮತ್ತು ಸಮೃದ್ಧಿಯ ಭವಿಷ್ಯವನ್ನ ನಿರ್ಮಿಸಿಕೊಳ್ಳೋಕೆ ಆರ್ಥಿಕ ತತ್ವಗಳನ್ನ ಫಾಲೋ ಮಾಡೋದು ಅತ್ಯಗತ್ಯವಾಗಿದೆ. ಬರೋ ಆದಾಯದಲ್ಲಿ ಸರಿಯಾಗಿ ಬಜೆಟ್‌ ಹೊಂದಿಸಿಕೊಳ್ಳೋದು, ವ್ಯವಸ್ಥಿತ ಉಳಿತಾಯ ಮತ್ತು ಸ್ಮಾರ್ಟ್‌ ಹೂಡಿಕೆಗಳಂತಹ ಹಣಕಾಸಿನ ಮೂಲಭೂತ ವಿಷಯಗಳನ್ನು ಅಳವಡಿಸಿಕೊಂಡರೆ ಹಣ ನಿರ್ವಹಣೆಯ ಬುದ್ಧಿವಂತಿಕೆಯನ್ನ ಅನ್‌ಲಾಕ್‌ ಮಾಡಬಹುದು! ಹಣವನ್ನ ಸಮತೋಲನವಾಗಿ ನಿರ್ವಹಿಸುತ್ತ, ಸಮೃದ್ಧ ಭವಿಷ್ಯವನ್ನ ಸಾಧಿಸೋಕೆ ಮಾರ್ಗದರ್ಶಿಯಾಗೋ ಆಡಿಯೋಬುಕ್ "Basics of Money Management" ಕೇಳಿ ‌KUKU FMನಲ್ಲಿ.

Uploader

Nova.Paths

Nova.Paths

Basics of Money Management[kannada] - Listen Free | WowFM