![Badige Thayi : Nimageshtu gotthu?[kannada]](https://pbcdn.aoneroom.com/image/2026/02/03/9fa6c553f101680c8366e542d81dbabc.png)
Badige Thayi : Nimageshtu gotthu?[kannada]
Angela 👼🏽
10 tracks
Description
ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆಯಿಂದ ಹಲವರು ಬಳಲ್ತಿದ್ದಾರೆ. ಮಕ್ಕಳಾಗಿಲ್ಲ ಅಂತಾ ಕೊರಗೋ ಅನೇಕರಿಗೆ 'ಬಾಡಿಗೆ ತಾಯಿ' ದೊಡ್ಡ ವರದಾನ. ಹಾಗಾದ್ರೆ ಏನಿದು ಬಾಡಿಗೆ ತಾಯಿ? ಆಕೆ ಮಕ್ಕಳಾಗದ ದಂಪತಿಗೆ ಹೇಗೆ ಸಹಾಯ ಮಾಡ್ತಾಳೆ? ಬಾಡಿಗೆ ತಾಯಿಯ ಆಯ್ಕೆ ಹೇಗೆ? ಅಕೆಯ ಸೇವೆಗೆ ದಂಪತಿಗಳು ಎಷ್ಟು ದುಡ್ಡು ಕೊಡ್ತಾರೆ? ಹೀಗೆ ನಿಮ್ನಲ್ಲಿರೋ ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕೇಳಿ 'ಬಾಡಿಗೆ ತಾಯಿ: ನಿಮಗೆಷ್ಟು ಗೊತ್ತು?' ಆಡಿಯೋ ಬುಕ್!
Uploader
Related Works
Episodes (10)
1
ಬಾಡಿಗೆ ತಾಯಿಯ ಬಗ್ಗೆ ನಿಮಗೆಷ್ಟು ಗೊತ್ತು?
2
ಬಾಡಿಗೆ ತಾಯಿಯ ತಳಮಳ ಹೇಗಿರುತ್ತೆ?
3
ಬಂಜೆತನಕ್ಕೆ ನಿಜಕ್ಕೂ ಯಾರು ಕಾರಣ?
4
ಹಣ, ಆಸ್ತಿಗಿಂತ ಮಕ್ಕಳು ಮುಖ್ಯ.!
5
ಬಾಡಿಗೆ ತಾಯಿ ಅಂತಾ ಯಾರನ್ನ ಕರೀತಾರೆ?
6
ಬಾಡಿಗೆ ತಾಯ್ತನ ದುರ್ಬಳಕೆ ಆಯ್ತಾ?
7
ಯಾರು ಬಾಡಿಗೆ ತಾಯಿ ಆಗ್ಬಹುದು?
8
ಏನಿದು 'ಬೇಬಿ ಮಾಂಝಿ ಪ್ರಕರಣ'?
9
ಬಾಡಿಗೆ ತಾಯಿಗೆ ಡಿಪ್ರೆಶನ್ ಆಗುತ್ತಾ?
10
ಬಾಡಿಗೆ ತಾಯಿಗೆ ಎಷ್ಟು ಹಣ ಸಿಗುತ್ತೆ?