Avatara Purusha[kannada]
Avatara Purusha[kannada]

Avatara Purusha[kannada]

William Last KRM

30 tracks
Fantasy
Play

Description

ವಿಶೇಷ ದೈವಿಕ ಶಕ್ತಿಯನ್ನು ಹೊಂದಿರೋ ಕೈಲಾಸಲೋಕದ ಯೋಧ ಅದ್ವಿಕ್‌ ಧ್ಯಾನದಲ್ಲಿ ನಿರತನಾಗಿದ್ದಾನೆ. ಅದ್ವಿಕ್‌ನ ಧ್ಯಾನವನ್ನ ಉದ್ದೇಶ ಪೂರ್ವಕವಾಗಿ ಭಂಗಗೊಳಿಸಬೇಕು ಅಂತ ನಾಗರಾಣಿ ಮೋಹಿನಿ ಆಗಮಿಸುತ್ತಾಳೆ. ಆದ್ರೆ, ಅದ್ವಿಕ್‌ನ ತೇಜಸ್ಸನ್ನು ಎದುರಿಸಲಾಗದ ಮೋಹಿನಿ ಆತನ ತಪಸ್ಸಿನ ಶಕ್ತಿಗೆ ಸೋಲುತ್ತಾಳೆ. ತಾನು ಅಂದುಕೊಂಡಿದ್ದನ್ನ ಹೇಗಾದರೂ ಮಾಡಿ ಸಾಧಿಸಲೇಬೇಕು ಅಂತ ಮೋಹಿನಿ ಭೂಲೋಕದ ಕಡೆಗೆ ಪ್ರಯಾಣ ಬೆಳೆಸ್ತಾಳೆ. ಇದ್ರಿಂದ ಅದ್ವಿಕ್‌ ಆಶ್ಚರ್ಯಗೊಳ್ತಾ ಇದ್ದಂತೆ ಆತನ ಗುರುದೇವ ಪ್ರತ್ಯಕ್ಷನಾಗ್ತಾನೆ! ಮೋಹಿನಿಯ ಭೂಲೋಕ ಪ್ರಯಾಣದ ಉದ್ದೇಶವನ್ನ ಅದ್ವಿಕ್‌ಗೆ ವಿವರಿಸೋ ಗುರುದೇವ, ಅದ್ವಿಕ್‌ಗೆ ಭೂಲೋಕ ರಕ್ಷಣೆಯ ಕಾರ್ಯವನ್ನ ನೀಡುತ್ತಾನೆ. ಮನುಷ್ಯರೂಪದಲ್ಲಿ ಭೂಮಿಗೆ ಬರೋ ಅದ್ವಿಕ್‌ನ ರೋಚಕ ಕಥೆ "ಅವತಾರ ಪುರುಷ" ಕೇಳಿ ನಿಮ್ಮ KUKU FMನಲ್ಲಿ.

Uploader

Victor_Vale

Victor_Vale

Avatara Purusha[kannada] - Listen Free | WowFM