Autobiography of a Yogi[kannada]
Autobiography of a Yogi[kannada]

Autobiography of a Yogi[kannada]

Tik Toker

8 tracks
Biographies & Memoirs
Play

Description

ಪರಮಹಂಸ ಯೋಗಾನಂದರವರ ಜೀವನ ಮತ್ತು ಅನುಭವಗಳು ಪ್ರತಿಯೊಬ್ಬರಿಗೂ ಜೀವನ ಸಂದೇಶ ನೀಡುವಂತಹ ಮಾರ್ಗದರ್ಶಿಯಾಗಿವೆ. ಯೋಗಾನಂದರು ತಮ್ಮ ಬಾಲ್ಯದಿಂದ ಮುಂದೆ ಜಾಗತಿಕ ಮಟ್ಟದಲ್ಲಿ ಸುಪ್ರಸಿದ್ಧ ಯೋಗಿಯಾಗುವ ನಿಟ್ಟಿನಲ್ಲಿ ಅವರು ತಮ್ಮ ಜೀವನವನ್ನ ನಡೆಸಿದ ರೀತಿ ಹಾಗೂ ಸಾಧಿಸಿದ ಆಧ್ಯಾತ್ಮಿಕ ಮೈಲುಗಳನ್ನು ಈ ಪುಸ್ತಕವು ತೆರೆದಿಡುತ್ತದೆ. ಅವರ ಯಶಸ್ವಿ ಜೀವನಕ್ರಮವನ್ನ ಅನುಸರಿಸಲು ಅವಕಾಶ ನೀಡುವ ಈ ಅದ್ಭುತ ಕೃತಿ "Autobiography of a Yogi" ಕುರಿತ ಒಂದು ಝಲಕ್‌ ಕೇಳಿ KUKU FMನಲ್ಲಿ.

Uploader

HugoVale

HugoVale

Autobiography of a Yogi[kannada] - Listen Free | WowFM