![Asahaja[kannada]](https://pbcdn.aoneroom.com/image/2026/02/03/8591ce2c2ef6e69f1a015536d94638ff.png)
Asahaja[kannada]
Mohamed Elkalai
1 tracks
Literature
Description
ಅಸಂಗತ ನಾಟಕಗಳ ಹರಿಕಾರ ಅಂತಾನೇ ಪ್ರಸಿದ್ಧರಾದ ‘ಚಂದ್ರಕಾಂತ ಕುಸನೂರು’ ಅದ್ಭುತ ಲೇಖಕ ಹಾಗೂ ರಂಗಕರ್ಮಿ. ಇವರ ಹಲವು ಕೃತಿಗಳಲ್ಲಿ ‘ಅಸಹಜ’ ಕೂಡ ಒಂದು. ಅಪಘಾತದಲ್ಲಿ ಕಾಲು ಕಳೆದುಕೊಂಡ ಕಥಾನಾಯಕ, ಕೆಲಸವಿಲ್ಲದೆ ಮನೆಯಲ್ಲಿರ್ತಾನೆ. ಮುಂದೆ ಆತನ ಕೆಲಸ ಹೆಂಡತಿಗೆ ಮಂಜೂರಾಗುತ್ತೆ. ಹೀಗೆ ಆತನ ಜೀವನದಲ್ಲಿ ನಡೆಯುವ ಅಸಹಜ ಘಟನೆಗಳನ್ನ ಆಧರಿಸಿ ಈ ಕೃತಿಯನ್ನ ರಚಿಸಲಾಗಿದೆ. ಆ ಆಡಿಯೋಬುಕ್ ನಿಮಗಾಗಿ.
Uploader
Episodes (1)
1
Chapter 1