Apollo 13: The Survival Story[kannada]
Apollo 13: The Survival Story[kannada]

Apollo 13: The Survival Story[kannada]

phillip sadyalunda

15 tracks
Voice Stories
Play

Description

ಮಾನವನ ವೈಜ್ಞಾನಿಕ ಅನ್ವೇಷಣೆಗಳಲ್ಲಿ ಅತ್ಯಂತ ಗಮನಾರ್ಹ ಮತ್ತು ಅಷ್ಟೇ ಅಪಾಯಕಾರಿಯಾದ ಸಾಧನೆ ಅಂದ್ರೆ ಬಾಹ್ಯಾಕಾಶ ಪ್ರಯಾಣ! ಸುಮಾರು ಎರಡೂವರೆ ಲಕ್ಷ ಮೈಲುಗಳಷ್ಟು ದೂರವಿರುವ, ಭೂಮಿಯ ಸ್ವಾಭಾವಿಕ ಉಪಗ್ರಹವಾದ ಚಂದ್ರನ ಮೇಲೆ ಮನುಷ್ಯರನ್ನ ಕಳುಹಿಸೋದು ಅಂದ್ರೆ ಸಾಮಾನ್ಯದ ಸಂಗತಿಯಲ್ಲ. ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿದ್ದ ಅಮೇರಿಕ ದೇಶವು 1970ರಲ್ಲಿ ಮೂರನೇ ಬಾರಿ ʼಅಪೋಲೋ 13ʼ ಮೂನ್‌ಲ್ಯಾಂಡಿಂಗ್‌ ಕಾರ್ಯಾಚರಣೆ ಕೈಗೊಂಡಿತ್ತು. ರಾಕೆಟ್‌ನಲ್ಲಿ ಉಂಟಾದ ತಾಂತ್ರಿಕ ದೋಷವು ಮಿಷನ್‌ನಲ್ಲಿದ್ದ ಜಿಮ್‌ ಲಾವೆಲ್‌, ಜಾಕ್‌ ಸ್ವಿಗರ್ಟ್‌ ಮತ್ತು ಫ್ರೆಡ್‌ ಹೈಸಿಯವರ ಪ್ರಾಣಕ್ಕೆ ಕಂಟಕ ತಂದಿತ್ತು! ಆದ್ರೆ, ನಾಸಾ ಸಂಸ್ಥೆಯು ಕೈಗೊಂಡ ತಕ್ಷಣದ ದೃಢನಿರ್ಧಾರ ಹಾಗೂ ಚಾಣಾಕ್ಷ ಕ್ರಮಗಳಿಂದ ಅಪಾಯದಲ್ಲಿದ್ದ ಮೂವರೂ ಬಾಹ್ಯಾಕಾಶ ವಿಜ್ಞಾನಿಗಳನ್ನ ಮರಳಿ ಭೂಮಿಗೆ ಕರೆತರಲಾಗಿತ್ತು! ಮಾನವಕುಲದಲ್ಲಿ ಎಂದಿಗೂ ಮರೆಯಲಾಗದ, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ರೋಚಕ ಕಥೆ "ಅಪೋಲೋ 13: The Survival Story" ಕೇಳಿ KUKU FMನಲ್ಲಿ.

Uploader

Ava.Paths

Ava.Paths

Apollo 13: The Survival Story[kannada] - Listen Free | WowFM