![Anjumallige[kannada]](https://pbcdn.aoneroom.com/image/2026/02/06/327ceef1d1e97933a9268b05c3b45c4b.png)
Anjumallige[kannada]
مُعز بن محمد
1 tracks
Voice Stories
Description
ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ ’ಅಂಜುಮಲ್ಲಿಗೆ’ ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ. ಮಾಸ್ಟರ್ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.
Uploader
Episodes (1)
1
Chapter 1