Anjaniputhra Hanuma[kannada]
Anjaniputhra Hanuma[kannada]

Anjaniputhra Hanuma[kannada]

berniemain353

10 tracks
Mantra & Bhajan
Play

Description

ಹಿಂದೂ ಪುರಾಣದಲ್ಲಿ ಪ್ರತಿ ದೇವರಿಗೂ ವಿಶೇಷವಾದ ಸ್ಥಾನಮಾನವಿದೆ. ಅದ್ರಲ್ಲೂ ವಾಯುಪುತ್ರ ಆಂಜನೇಯನೆಂದ್ರೆ ಎಲ್ಲರಿಗೂ ಭಕ್ತಿ. ಹನುಮ ಮಹಾಭಕ್ತನಾಗಿ, ಧೈರ್ಯಶಾಲಿಯಾಗಿ, ಮಹಾಪರಾಕ್ರಮಿಯಾಗಿ ಎಲ್ಲರ ಮನಸ್ಸಲ್ಲಿ ಅಚ್ಚಳಿಯದ ಜಾಗವನ್ನ ಸಂಪಾದಿಸಿದ್ದಾನೆ. ಇಂಥ ಮಹಾವೀರನ ಜನನ ಹೇಗಾಯ್ತು? ರಾಮಭಕ್ತನಾದ್ರೂ ಯಾಕಾಯ್ತು ರಾಮಾಂಜನೇಯರ ಯುದ್ಧ.? ಮಾರುತಿಯ ಬೆವರಿಗಿರೋ ಆ ಶಕ್ತಿ ಎಂಥದ್ದು? ಸಪ್ತಚಿರಂಜೀವಿಗಳಲ್ಲಿ ಒಬ್ಬನಾಗಿ ಈ ಕಲಿಯುಗದಲ್ಲೂ ಆ ಭಜರಂಗಿ ನಡೆಸುತ್ತಿರೋ ಪವಾಡ ಎಂಥದ್ದು? ಹನುಮಂತನನ್ನ ಪೂಜಿಸಿದ್ರೆ, ಶನಿ ಕಾಟ ಕೊಡೋದಿಲ್ವಾ.? ಇಲ್ಲಿದೆ ಭಾರತದಿಂದ, ಬರಾಕ್ ಒಬಾಮವರೆಗೆ ಎಲ್ಲರೂ ಪೂಜಿಸೋ ವಜ್ರಕಾಯ 'ಅಂಜನಿಪುತ್ರ ಹನುಮ'ನ ಆಡಿಯೋ ಬುಕ್. ಕೇಳಿ ಕುಕು ಎಫ್ ಎಂನಲ್ಲಿ ಮಾತ್ರ!

Uploader

Rory.Paths

Rory.Paths

Anjaniputhra Hanuma[kannada] - Listen Free | WowFM