Anantha Rahasya[kannada]
Anantha Rahasya[kannada]

Anantha Rahasya[kannada]

Sbgw!

11 tracks
Religion
Play

Description

ಕೇರಳದ ಅನಂತಪದ್ಮನಾಭ ದೇವಾಲಯ..! ಅದೆಷ್ಟೋ ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ದೇವಾಲಯವಿದು..! ಇಲ್ಲಿರುವ ಸಂಪತ್ತನ್ನು ವಿಶ್ವದ ಚರಿತ್ರೆಯ ಪುಟಗಳಲ್ಲಿ ಇದುವರೆಗೆ ಯಾರೂ ಕಂಡಿರಲಿಕ್ಕಿಲ್ಲ..! ಆ ದೇವಸ್ಥಾನದ ಆ ಒಂದು ಕೋಣೆ ಇಂದಿಗೂ, ಈ ಕ್ಷಣಕ್ಕೂ ನಿಗೂಢ..! ಒಂದು ಅಂದಾಜಿನ ಪ್ರಕಾರ, ಒಂದು ಲಕ್ಷ ಕೋಟಿ ಮೌಲ್ಯಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ತನ್ನಲ್ಲಿ ಅಡಗಿಸಿಕೊಂಡಿದೆಯಂತೆ! ಇಂತಹ ದೇವಸ್ಥಾನದ ಕುರಿತು, ಅದರ ನಿಗೂಢತೆಗಳ ಬಗ್ಗೆ ಬೆಳಕು ಚೆಲ್ಲುವುದಕ್ಕೆ ಕುಕುಎಫ್‌ಎಂ ಹೊತ್ತು ತಂದಿದೆ'ಅನಂತ ರಹಸ್ಯ' ಆಡಿಯೋ ಬುಕ್...

Uploader

Rory.Paths

Rory.Paths

Anantha Rahasya[kannada] - Listen Free | WowFM