Anand Apartments[kannada]
Anand Apartments[kannada]

Anand Apartments[kannada]

Ansyla Honny.

50 tracks
Suspense & Horror
Play

Description

ಅದು ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್. ಒಂದು ಕಾಲದಲ್ಲಿ ಸ್ವಂತದೊಂದು ಮನೆ ಇರ್ಬೇಕು ಅಂತಾ ಕನಸು ಕಂಡವರ ಪಾಲಿಗೆ ಕೈಗೆಟುಕೋ ದರದಲ್ಲಿ ಫ್ಲ್ಯಾಟ್ ಸಿಗುವಂತೆ ಮಾಡಿದ್ದ ಬಹುದೊಡ್ಡ ಸಂಸ್ಥೆ! ಆದ್ರೆ ಇದ್ದಕ್ಕಿದ್ಹಾಗೇ ಅಲ್ಲಿ ನಡೆದ ಸಾಲು ಸಾಲು ಮರ್ಡರ್ಗಳು ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಶಾಲಾ ಬಾಲಾಕಿ, ಕಾಲೇಜ್ ಸ್ಟೂಡೆಂಟ್, ಗೃಹಿಣಿ, ವೃದ್ಧೆ ಹೀಗೆ ಹೆಣ್ಣುಮಕ್ಕಳೇ ಟಾರ್ಗೆಟ್ ಆಗಿರೋ ಈ ಕೊಲೆಗಳ ಹಿಂದೆ ಇರೋ ಪಾತಕಿ ಯಾರು.? ಇದು ಮರ್ಯದಾ ಹತ್ಯೆ ಅಂತಾ ಒಂದಷ್ಟು ಮಂದಿ ಹೇಳಿದ್ರೆ, ಇವೆಲ್ಲಾ ಭೂತದ ಕಾಟ ಅಂತಾರೆ ಕೆಲವರು! ಈ ಕೊಲೆಗಳ ಮರ್ಮ ಬೇಧಿಸೋದಕ್ಕೆ ಹೊರಟ ಇನ್ಸ್ಪೆಕ್ಟರ್ ವಂಶಿ ಕಥೆ ಏನಾಯ್ತು.? ಕೇಳಿ ರೋಚಕ ಸೀರೀಸ್ ‘ಆನಂದ್ ಅಪಾರ್ಟ್ಮೆಂಟ್ಸ್’.

Uploader

Seth_Vale

Seth_Vale

Anand Apartments[kannada] - Listen Free | WowFM