![Aghorigala Lokadalli[kannada]](https://pbcdn.aoneroom.com/image/2026/02/05/36113e955c18c0c3c0b573c7ffb97de1.png)
Aghorigala Lokadalli[kannada]
Nana Kwadwo jnr 🇬
9 tracks
Description
ಅಘೋರಿ.! ಈ ಹೆಸ್ರು ಕೇಳಿದ್ರೆ ಸಾಕು, ಅರೆ ಕ್ಷಣ ಬೆಚ್ಚಿ ಬೀಳೋರು ಹಲವರು. ಅವ್ರು ನರಭಕ್ಷಕರಂತೆ! ಶವದ ಜೊತೆ ಸಂಭೋಗ ಮಾಡ್ತಾರಂತೆ! ಸ್ಮಶಾನದಲ್ಲಿ ವಾಸ ಮಾಡ್ತಾರಂತೆ! ದೀರ್ಘಾಯುಷ್ಯ ಇವರಿಗೆ ಸಿಕ್ಕಿರೋ ವರವಂತೆ! ಹೀಗೆ ಹಲವು ಅಂತೆಕಂತೆಗಳನ್ನ ನೀವೆಲ್ಲರೂ ಕೇಳಿಯೇ ಇರ್ತೀರಿ. ಹಾಗಾದ್ರೆ ಸತ್ಯ ಏನು.? ಇದನ್ನು ತಿಳಿಯೋ ಕುತೂಹಲ ನಿಮಗೂ ಇದ್ರೆ, ಈಗ್ಲೇ ಕೇಳಿ 'ಅಘೋರಿಗಳ ಲೋಕದಲ್ಲಿ' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ!
Uploader
Related Works
Episodes (9)
1
ಸ್ಮಶಾನದಲ್ಲಿ ವಾಸ ಮಾಡುವ ಅಘೋರಿಗಳು.!
2
ಅಘೋರಿಗಳು ನರಭಕ್ಷಕರಾ.?
3
ಆ ಎರಡು ಪಂಥಗಳು.!
4
ನಿಜವಾದ ಮೋಕ್ಷ.!
5
ಸಹಸ್ರಪದಿ ರಹಸ್ಯ.!
6
ಇದು ಅಘೋರಿಗಳ ಮೂಲ.!
7
ನೂರು ವರ್ಷಗಳು ನಿದ್ದೆ ಮಾಡೋದಕ್ಕೆ ಸಾಧ್ಯಾನಾ.?
8
ಅಘೋರಿಗಳು ಮತ್ತು ನಾಗಸಾಧುಗಳು.!
9
ಹುಷಾರ್.! ಅಘೋರಿಗಳ ಹೆಸರಲ್ಲಿ ಮೋಸ ಮಾಡ್ತಾರೆ