![Aatmabandhana: Season 02[kannada]](https://pbcdn.aoneroom.com/image/2026/02/03/1f3888285c35c213c414f9fc8d77cad8.png)
Aatmabandhana: Season 02[kannada]
Irfan Khan
Description
ಶಿವ ಮತ್ತು ಜಗ್ಗು ರಕ್ತಪಿಶಾಚಿ ದಿವಾಕರ್ ಚೌಧುರಿಯನ್ನ ಸೋಲಿಸಿ, ಮಾಂತ್ರಿಕ ದಂಡವನ್ನ ರಾಕ್ಷಸಲೋಕಕ್ಕೆ ಕಳುಹಿಸಿದ್ರು. ಶಿವ ಮಯೂರಿಯನ್ನ ಶಾಸ್ತ್ರೋಕ್ತವಾಗಿ ಮದುವೆಯಾಗಿ, ಜಗ್ಗು ಜೊತೆ ಪಟ್ಟಣ ಸೇರ್ಕೊಂಡ. ಅಂದುಕೊಂಡ ಹಾಗೆ ಸಿಟಿಲೀ ಶಿವನ ಜೊತೆ ಮಯೂರಿಯ ಹೊಸ ಜೀವನ ಶುರುವಾಗಿತ್ತು. ಮಯೂರಿ ತಾನು ರಕ್ತಪಿಶಾಚಿ ಅನ್ನೋದನ್ನ ಮರೆತು, ಸಂಪೂರ್ಣ ಮನುಷ್ಯಳಾಗಿ ಶಿವನ ಜೊತೆ ನೆಮ್ಮದಿಯಾಗಿದ್ದಳು. ಆದ್ರೆ ಅವರಿಗೆ ಬಂದ ಕಷ್ಟಗಳು ಅಲ್ಲಿಗೇ ಮುಗಿದಿರಲಿಲ್ಲ! ಶಿವ ಮಂತ್ರದಂಡದಿಂದ ಎಲ್ಲ ದುಷ್ಟಶಕ್ತಿಗಳನ್ನ ರಾಕ್ಷಸಲೋಕಕ್ಕೆ ಕಳುಹಿಸುವಾಗ ರಾಜಕುಮಾರ ಕಲಶೇಶ ಕೂಡ ರಾಕ್ಷಸರ ಜೊತೆ ಬಂಧಿಯಾಗಿಬಿಡ್ತಾನೆ. ಬಂಧಿಯಾಗಿರೋ ರಾಜಕುಮಾರ ಮತ್ತೆ ವಾಪಸ್ ಬರ್ತಾನಾ? ರಾಕ್ಷಸರಿಂದ ಶಿವ, ಜಗ್ಗು ಹಾಗೂ ಮಯೂರಿಗೆ ಎದುರಾಗೋ ಸಂಕಷ್ಟಗಳೇನು? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಕ್ಲಾಸಿಕ್ ಹಾರರ್ ಥ್ರಿಲ್ಲರ್‌ನ ಸೆಕೆಂಡ್ ಸೀಸನ್ - "ಆತ್ಮಬಂಧನ: ಸೀಸನ್ 02" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (60)
Rakta Chandra Grahana Ratri
Hale Devasthanada Rahasya
Shapagrastha Rajkumara
Chowdhury Shava Maaya!
The First Kiss
Zombie Zone
Avanu Barta Iddane!
5 Pavitra Tayitagalu
Jaggu is in Danger!
Matado Mara!