![Aata [kannada]](https://pbcdn.aoneroom.com/image/2026/02/03/d3a3f634e32058303cb0028b777ca55e.png)
Aata [kannada]
Isaac peeps
3 tracks• plays•0 favorites
Success & Inspiration
Description
'ಆಟ' ಆರು ಸಣ್ಣ-ಕಥೆಗಳ ಸಂಗ್ರಹ. ಚಿತ್ತಾಲರ ವಿಶಿಷ್ಟ ಭಾಷೆ, Non-linear ಆದ ನಿರೂಪಣಾ ಶೈಲಿ ಮೂದಲ ಕಥೆಯಲ್ಲಿಯೆ 'ಸೆರೆ' ಹಿಡಿಯುತ್ತದೆ. ಕೇಳುಗರ ಮನಸಿನ ಯಾವುದಾದರೂ ಭಾವವನ್ನು ಈ ಕಥೆಗಳು ತಟ್ವದೆ ಇರವು. ಕಥೆಗಳಲ್ಲಿನ ಕತ್ತಲು,ಭ್ರಮೆ, ಭಯ, ಕೇಳುಗರ ಆವರಿಸುತ್ತದೆ.