Aakasmika[kannada]
Aakasmika[kannada]

Aakasmika[kannada]

Olivia Stéphanie

9 tracks plays0 favorites
Play

Description

ಅಣ್ಣಾವ್ರು ಪೊಲೀಸ್ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಆಕಸ್ಮಿಕ’. ಕನ್ನಡದ ಹೆಸರಾಂತ ಲೇಖಕರಾದ ‘ತ.ರಾ.ಸು’ ಅವರ ಕಾದಂಬರಿ ಆಧರಿತ ಈ ಚಿತ್ರವನ್ನು, ‘ಟಿ. ಎಸ್. ನಾಗಾಭರಣ’ ಅವರು ನಿರ್ದೇಶಿಸಿದ್ದಾರೆ. ಹಾಗಾದ್ರೆ ಈ ಚಲನಚಿತ್ರ ಶುರುವಾಗಿದ್ದು ಹೇಗೆ? ಈ ಚಿತ್ರಕಥೆಯಲ್ಲಿ ಏನೇನಿದೆ? ಸಿನಿಮಾ ಬಗ್ಗೆ ನಿರ್ದೇಶಕರ ಮನದಾಳದ ಮಾತೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಆಡಿಯೋಬುಕ್‍ನಲ್ಲಿದೆ.

Creators

JaxonStar

JaxonStar

Creator