![12 Power Principles for Success[kannada]](https://pbcdn.aoneroom.com/image/2026/02/05/cff1d1efa636f0ec9ec445a884ae7716.png)
12 Power Principles for Success[kannada]
🥇Zaid hd🥇
1 tracks
Business Knowledge
Description
ಸಾಮಾನ್ಯವಾಗಿ ಸಕ್ಸಸ್ ಆಗಬೇಕು ಅಂತ ಹಠ ಹೊತ್ತ ಜನ ಯಾವ ನಿಯಮಗಳನ್ನ ಅನುಸರಿಸಬೇಕು, ಯಾವುದನ್ನ ಬಿಡಬೇಕು ಅನ್ನೋದ್ರ ಬಗ್ಗೆ ಗೊಂದಲದಲ್ಲಿ ಇರ್ತಾರೆ. ನೀವೂ ಕೂಡ ಇದೇ ರೀತಿ ಗೊಂದಲದಲ್ಲಿದ್ರೆ, ಈ ಸಾರಾಂಶದಲ್ಲಿರುವ ಮಾಹಿತಿಗಳನ್ನ ಅಳವಡಿಸಿಕೊಳ್ಳಿ. ಈ ಪುಸ್ತಕದಲ್ಲಿ ಜಗತ್ತಿನ ಅತ್ಯಂತ ಯಶಸ್ವಿ ಜನರು ಅನುಸರಿಸುವ 12 ಪರಿಣಾಮಕಾರಿ ತತ್ವಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಜೀವನವನ್ನ ಕ್ರಮಬದ್ಧಗೊಳಿಸೋದು ನಮ್ಮ ಕೈಯಲ್ಲೇ ಇದೆ. ಆದರೆ ಅದಕ್ಕೆ ಸರಿಯಾದ ದಾರಿ ಮತ್ತು ಉತ್ತಮ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಯಶಸ್ಸಿನ ಕುರಿತು ಲೇಖಕ ಬಾಬ್ ಪ್ರಾಕ್ಟರ್ ಬರೆದಿರೋ "12 Power Principles for Success" ಪುಸ್ತಕದ ಸಾರಾಂಶ ಕೇಳಿ KUKU FMನಲ್ಲಿ.
Uploader
Episodes (1)
1
12 Power Principles for Success